అర్థం : ಆಗಿಹೋದ ಕಾಲ ಅಥವಾ ನಮ್ಮ ಹಿಂದಿನ ಕಾಲ
ఉదాహరణ :
ಪುರಾತನ_ಕಾಲದ ನಲಂದಾ ವಿಶ್ವವಿದ್ಯಾಲಯವು ಅರವತ್ನಾಲ್ಕು ವಿದ್ಯೆಗಳನ್ನು ನೀಡುವ ಶೈಕ್ಷಣಿಕ ಕೇಂದ್ರವಾಗಿತ್ತು.
పర్యాయపదాలు : ಗತಕಾಲದ, ಗತಕಾಲದಂತ, ಗತಕಾಲದಂತಹ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ, ಹಿಂದಿನ ಕಾಲದಂತಹ
ఇతర భాషల్లోకి అనువాదం :
అర్థం : ತುಂಬಾ ಹಿಂದಿನ ಕಾಲದ
ఉదాహరణ :
ಹಿಂದಿನ ಕಾಲದಲ್ಲಿ ಬೆಲ್ಲವನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಿದ್ದರು.
పర్యాయపదాలు : ಪುರಾತನ ಕಾಲದಂತ, ಪುರಾತನ ಕಾಲದಂತಹ, ಪ್ರಾಚೀನ ಕಾಲದ, ಪ್ರಾಚೀನ ಕಾಲದಂತ, ಪ್ರಾಚೀನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ, ಹಿಂದಿನ ಕಾಲದಂತಹ
ఇతర భాషల్లోకి అనువాదం :