అర్థం : ಆ ವಿದ್ಯೆಯಲ್ಲಿ ಪ್ರಾಚೀನ ಕಾಲ, ಮುಖ್ಯವಾಗಿ ಇತಿಹಾಸಕಪೂರ್ವದ ಕಾಲದ ವಸ್ತುಗಳ ಆಧಾರದ ಮೇಲೆ ಹಳೆಯ ಅಜ್ಞಾತತಿಳಿಯದ ಇತಿಹಾಸವನ್ನು ತಿಳಿದುಕೊಳ್ಳಬಹುದು
ఉదాహరణ :
ಸೀಮಾ ಪುರಾಣಶಾಸ್ತ್ರಪುರಾತತ್ವದ ವಿದ್ಯಾರ್ಥಿ.
పర్యాయపదాలు : ಪುರಾಣ ವಿಜ್ಞಾನ, ಪುರಾಣಕಾಲದ ವಿದ್ಯೆ, ಪುರಾಣಶಾಸ್ತ್ರ, ಪ್ರಾಚೀನ ವಿಜ್ಞಾನ, ಪ್ರಾಚೀನಕಾಲದ ವಿದ್ಯೆ, ಪ್ರಾಚೀನಶಾಸ್ತ್ರ
ఇతర భాషల్లోకి అనువాదం :
वह विद्या जिसमें प्राचीन काल,मुख्यतः इतिहासपूर्व काल की वस्तुओं के आधार पर पुराने अज्ञात इतिहास का पता लगाया जाता है।
सीमा पुरातत्व की छात्रा है।The branch of anthropology that studies prehistoric people and their cultures.
archaeology, archeologyఅర్థం : ಪುರಾತನ ಕಾಲದ ಅಥವಾ ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ
ఉదాహరణ :
ಈ ಸಂಗ್ರಹಾಲಯದಲ್ಲಿ ಪುರಾತತ್ವ ವಸ್ತುಗಳ ಅತಿ ದೊಡ್ಡ ಸಂಗ್ರಹವಿದೆ.
ఇతర భాషల్లోకి అనువాదం :
पुरातत्त्व का या पुरातत्त्व से संबंधित।
इस संग्रहालय में बहुत सारी पुरातात्त्विक वस्तुओं को सहेजकर रखा गया है।Related to or dealing with or devoted to archaeology.
An archaeological dig.