పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪುಣ್ಯ అనే పదం యొక్క అర్థం.

ಪುಣ್ಯ   ನಾಮಪದ

అర్థం : ಉತ್ತಮವಾಗಿ ಆಚಾರಣೆಗಳನ್ನು ಪಾಲನೆ ಮಾಡುತ್ತಾ ಬಂದ ಪರಿಣಾಮವಾಗಿ ದೊರೆಯುವ ಒಳ್ಳೆಯ ಫಲ

ఉదాహరణ : ನಿಮ್ಮಂತವರು ಬೇರೆಯವರಿಗೆ ಉಪಕಾರ ಮಾಡುವುದರಿಂದ ನಿಮಗೆ ಪುಣ್ಯ ಬರುವುದು.


ఇతర భాషల్లోకి అనువాదం :

उत्तम आचरण करने के परिणामस्वरूप मिलनेवाला सुपरिणाम।

आप जैसे परोपकारी व्यक्ति को बहुत पुण्य मिलेगा।
पुण्य, पुन्य

An auspicious state resulting from favorable outcomes.

good fortune, good luck, luckiness

అర్థం : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

ఉదాహరణ : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

పర్యాయపదాలు : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


ఇతర భాషల్లోకి అనువాదం :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ಪುಣ್ಯ   ಗುಣವಾಚಕ

అర్థం : ಯಾವುದೋ ಒಂದು ಶುಭಪ್ರದಾಯ ಅಥವಾ ಒಳ್ಳೆಯ ಕೆಲಸವನ್ನು ಮಾಡುವುದು

ఉదాహరణ : ಶುಭ ಕಾರ್ಯಗಳನ್ನು ಪ್ರಾರಂಭ ಮಾಡುಲು ತಡ ಮಾಡಬಾರದು.

పర్యాయపదాలు : ಒಳ್ಳೆಯ, ಮಂಗಳಕಾರ್ಯ, ಮಂಗಳದಾಯಕ, ಶುಭ, ಶುಭಕರವಾದ, ಶುಭವಾದ


ఇతర భాషల్లోకి అనువాదం :

वह जो शुभ या अच्छा हो।

शुभ कार्य की शुरुआत करने में देर नहीं होनी चाहिए।
अच्छा, पुण्य, भला, मांगलिक, मुबारक, शुभ

Auguring favorable circumstances and good luck.

An auspicious beginning for the campaign.
auspicious