పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪುಡಿ ಪುಡಿ ಮಾಡು అనే పదం యొక్క అర్థం.

ಪುಡಿ ಪುಡಿ ಮಾಡು   ಕ್ರಿಯಾಪದ

అర్థం : ಚೂರು ಮಾಡು ಅಥವಾ ತುಂಡು ತುಂಡು ಮಾಡುವ ಪ್ರಕ್ರಿಯೆ

ఉదాహరణ : ಅಡುಗೆ ಭಟ್ಟ ಕೊಬ್ಬರಿಯನ್ನು ಪುಡಿ ಪುಡಿ ಮಾಡುತ್ತಿದ್ದಾನೆ.

పర్యాయపదాలు : ಚೂರು ಚೂರು ಮಾಡು


ఇతర భాషల్లోకి అనువాదం :

चूर करना या टुकड़े-टुकड़े करना।

हलवाई सेव चूर रहा है।
चुरचुराना, चूरना

Break or fall apart into fragments.

The cookies crumbled.
The Sphinx is crumbling.
crumble, fall apart

అర్థం : ಯಾವುದಾದರು ಗಟ್ಟಿಯಾದ ವಸ್ತುಗಳನ್ನು ಮತ್ತೆ-ಮತ್ತೆ ಅದರ ಮೇಲೆ ಒತ್ತಿ ಚಿಕ್ಕ-ಚಿಕ್ಕ ಭಾಗಗಳನ್ನಾಗಿ ಮಾಡುವುದು

ఉదాహరణ : ಟಿಕ್ಕಿ ಮಾಡುವುದಕ್ಕಾಗಿ ಲಲಿತಾ ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಪುಡಿ ಮಾಡುತ್ತಿದ್ದಾಳೆ.


ఇతర భాషల్లోకి అనువాదం :

किसी ठोस वस्तु को हाथ या किसी वस्तु से बार-बार इस प्रकार दबाना कि वह छोटे-छोटे टुकड़ों में बँट जाए।

टिक्की बनाने के लिए ललिता पके हुए आलुओं को मसल रही है।
मलना, मसकना, मसलना, मींजना

Grind, mash or pulverize in a mortar.

Pestle the garlic.
pestle

అర్థం : ಯಾವುದೋ ಒಂದು ವಸ್ತುವನ್ನು ತುಂಡು ತುಂಡಾಗಿ ಮಾಡಿ ಅದರ ಗುರುತು ಸಿಗದ ಹಾಗೆ ಮಾಡುವ ಪ್ರಕ್ರಿಯೆ

ఉదాహరణ : ಅವನು ಗಟಿಯಾರವನ್ನು ಮುರಿದು ಚೂರು ಚೂರು ಮಾಡಿದ.

పర్యాయపదాలు : ಚೂರು ಚೂರು ಮಾಡು


ఇతర భాషల్లోకి అనువాదం :

किसी वस्तु की ऐसी दशा करना या इतने छोटे-छोटे टुकड़े करना कि वह पहचानी न जा सके।

उसने घड़ी को पटककर चकनाचूर कर दिया।
चकनाचूर करना