అర్థం : ತಂದೆಯಿಲ್ಲದ ಮಗು
ఉదాహరణ :
ತಂದೆಯಿಲ್ಲದ ಮಕ್ಕಳು ಬಹಳಷ್ಟು ಬಾರಿ ದಾರಿ ತಪ್ಪುತ್ತಾರೆ.
పర్యాయపదాలు : ಅಪ್ಪನಿಲ್ಲದ, ಅಪ್ಪನಿಲ್ಲದಂತ, ಅಪ್ಪನಿಲ್ಲದಂತಹ, ತಂದೆಯಿಲ್ಲದ, ತಂದೆಯಿಲ್ಲದಂತ, ತಂದೆಯಿಲ್ಲದಂತಹ, ಪಿತೃವಿಹೀನ, ಪಿತೃವಿಹೀನನಾದ, ಪಿತೃವಿಹೀನನಾದಂತಹ, ಪಿತೃಹೀನ, ಪಿತೃಹೀನನಾದ, ಪಿತೃಹೀನನಾದಂತ, ಪಿತೃಹೀನನಾದಂತಹ
ఇతర భాషల్లోకి అనువాదం :
Having no living father.
fatherless