సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ
ఉదాహరణ : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.
పర్యాయపదాలు : ಅಕ್ರಮ, ಅಧರ್ಮ, ಅಪರಾಧ, ಕಳಂಕ, ಕೆಟ್ಟದ್ದು, ದೋಷ, ಪಾತಕ
ఇతర భాషల్లోకి అనువాదం :हिन्दी English
इस लोक में बुरा माना जाने वाला और परलोक में अशुभ फल देने वाला कर्म।
An act that is regarded by theologians as a transgression of God's will.
అర్థం : ಯಾವುದೇ ಕೆಲಸವನ್ನು ವಿಧಿ ಅಥವಾ ವಿಧಾನದ ವಿರುದ್ಧವಾಗಿ ಮಾಡಿದರೆ (ಮತ್ತು) ಅದಕ್ಕಾಗಿ ಅವರಿಗೆ ಶಿಕ್ಷೆ ಆಗಬಹುದು
ఉదాహరణ : ಬಾಲಕಬಾಲಕಿಯರಿಂದ ಕೆಲಸ ಮಾಡಿಸುವುದು ಅಪರಾಧ
పర్యాయపదాలు : ಅಪರಾಧ, ಕ್ರೈಂ, ತಪ್ಪು, ದೋಷ, ಬಾಲಾಪರಾಧ
ఇతర భాషల్లోకి అనువాదం :हिन्दी
कोई ऐसा काम जो किसी विधि या विधान के विरुद्ध हो और जिसके लिए कर्ता को दंड मिल सकता हो।
ఆప్ స్థాపించండి