పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಾನಪಟ್ಟಿ అనే పదం యొక్క అర్థం.

ಪಾನಪಟ್ಟಿ   ನಾಮಪದ

అర్థం : ಎಲೆಗೆ ಅಡಿಕೆ, ಸುಣ್ಣ ಹಾಕಿಕೊಂಡು ನಂತರ ಅದನ್ನು ಮಡಿಸಿಕೊಂಡು ಅಥವಾ ಸುತ್ತಿಕೊಂಡು ತನ್ನುವರು

ఉదాహరణ : ಅವನು ಬೀಡವನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುತ್ತಲ್ಲಿದ್ದ.

పర్యాయపదాలు : ತಾಂಬೂಲ, ಬೀಡ


ఇతర భాషల్లోకి అనువాదం :

पान का वह रूप जो कत्था, चूना लगाकर उसे लपेटने या तह करने पर होता है।

वह पान मुँह में लेकर चबाने लगा।
खिल्ली, गिलौरी, पान, बिड़िक, बीड़ा

అర్థం : ಒಂದು ಬಳ್ಳಿಯ ಎಲೆ ಅದರ ಮೇಲೆ ಅಡಿಕೆ, ಸುಣ್ಣವನ್ನು ಹಾಕಿ ಪಾನಪಟ್ಟಿಯನ್ನು ಮಾಡಿ ತಿನ್ನಲಾಗುತ್ತದೆ

ఉదాహరణ : ಶ್ಯಾಮನು ವೀಳೆದೆಲೆಯ ಪಾನಪಟ್ಟಿಯನ್ನು ಮಾಡಿ ನನಗೆ ಕೊಟ್ಟನು.

పర్యాయపదాలు : ಎಲೆ ಅಡಿಕೆ, ಎಲೆ-ಅಡಿಕೆ, ಎಲೆಅಡಿಕೆ, ತಾಂಬೂಲ, ನಾಗವಲ್ಲಿ, ವೀಳೆ ದೆಲೆ, ವೀಳೆ-ದೆಲೆ, ವೀಳೆದೆಲೆ


ఇతర భాషల్లోకి అనువాదం :

एक लता का पत्ता जिस पर कत्था, चूना आदि लगाकर और उसका बीड़ा बनाकर खाया जाता है।

वह पान तोड़कर टोकरी में रख रहा है।
अभीष्टा, अहिबेल, अहिलता, अहिवल्ली, तंबोल, तम्बोल, तांबूल, तामोर, ताम्बूल, नागपत्र, नागबेल, नागबेलि, नागरबेल, नागलता, पान, महादंता, महादन्ता, रंगदलिका