సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಆ ಪದರಕ್ಷೆಯಲ್ಲಿ ಕಾಲನ್ನು ಸಿಕ್ಕಿಸಲು ಅದರ ಅಂಚಿಗೆ ಹಗ್ಗವನ್ನು ಇಟ್ಟಿರುವುದು
ఉదాహరణ : ಸ್ವಾಮೀಜಿಗಳು ಪಾದರಕ್ಷೆಗಳನ್ನು ಧರಿಸಿಕೊಂಡಿದ್ದರು.
పర్యాయపదాలు : ಹಾವುಗೆ
ఇతర భాషల్లోకి అనువాదం :हिन्दी
वह खड़ाऊँ जिसमें पैर फँसाने के लिए खूँटी की जगह रस्सी लगी रहती है।
అర్థం : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ
ఉదాహరణ : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.
పర్యాయపదాలు : ಖಡಾವು, ಚಡಾವು, ಜೋಡು, ಪಾದುಕೆ, ಮೆಟ್ಟು
काठ के तल्ले की खूँटीदार चप्पल।
అర్థం : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ
ఉదాహరణ : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.
పర్యాయపదాలు : ಎಕ್ಕಡ, ಚಪ್ಪಲಿ, ಸ್ಲಿಪರ್
सुरक्षा के लिए पैरों में पहना जाने वाला चर्म आदि का साधन।
ఆప్ స్థాపించండి