అర్థం : ಯಾರೋ ಒಬ್ಬರು ತಮ್ಮ ಕೆಲಸ, ಪದವಿ ಅಥವಾ ಕರ್ತವ್ಯವನ್ನು ಬಿಟ್ಟು ಯಾವುದೋ ಭಯದಿಂದ ಬೇರೆಕಡೆಗೆ ಓಡಿ ಹೋಗುವುದು
ఉదాహరణ :
ನಮ್ಮ ಊರಿನ ವ್ಯಕ್ತಿಯೊಬ್ಬ ತಲೆತಪ್ಪಿಸಿಕೊಂಡು ನಗರದ ದೇವಾಲಯದಲ್ಲಿ ವಾಸಮಾಡುತ್ತಿದ್ದನು.
పర్యాయపదాలు : ತಲೆ ತಪ್ಪಿಸಿಕೊಂಡು ಓಡುವವನು
ఇతర భాషల్లోకి అనువాదం :