అర్థం : ಯಾವುದೇ ಸಂಗತಿಯಿಂದ ಜವಾಬ್ದಾರಿಯನ್ನು ಕಳೆದುಕೊಂಡು ಹಿಂದೆ ಸರಿಯುವುದು ಅಥವಾ ಓಡಿ ಹೋಗುವುದು
ఉదాహరణ :
ಅವನು ಯಾವುದನ್ನು ಕಷ್ಟಪಟ್ಟು ಮಾಡದ ಪಲಾಯನವಾದಿ ಮನುಷ್ಯ.
పర్యాయపదాలు : ಓಡಿ ಹೋಗುವಂತಹ
ఇతర భాషల్లోకి అనువాదం :
అర్థం : ಪಲಾಯನವಾದ ಅಥವಾ ಪಲಾಯನವಾದಕ್ಕೆ ಸಂಬಂಧಿಸಿದಂತಹ
ఉదాహరణ :
ಪಲಾಯನವಾದಿಯ ನೀತಿಯು ಹೆಚ್ಚು ದಿನಗಳು ಉಳಿಯುವುದಿಲ್ಲ.
ఇతర భాషల్లోకి అనువాదం :
पलायनवाद का या पलायनवाद से संबंधित।
आरक्षण की पलायनवादी राजनीति अधिक दिनों तक नहीं टिकने वाली है।