పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪರ್ಯಾಯ అనే పదం యొక్క అర్థం.

ಪರ್ಯಾಯ   ನಾಮಪದ

అర్థం : ಕ್ರಿಕೆಟ್, ಪುಟ್ ಬಾಲ್ ಬೇಸ್ ಬಾಲ್ ಮುಂತಾದ ಅಟಗಳಲ್ಲಿ ಆಟ ಆಡುವಾಗ ಆಟಗಾರ(ಪೆಟ್ಟು , ಉಳುಕು ಮುಂತಾದವುಗಳು ಆದಾಗ) ಹೊರ ಹೋಗುತ್ತಾನೆ

ఉదాహరణ : ನಮ್ಮ ತಂಡದಲ್ಲಿ ಇಬ್ಬರು ಪರ್ಯಾಯ ಆಟಗಾರರು ಇದ್ದಾರೆ.

పర్యాయపదాలు : ಪರ್ಯಾಯ ಆಟಗಾರ, ಪರ್ಯಾಯ-ಆಟಗಾರ


ఇతర భాషల్లోకి అనువాదం :

वह खिलाड़ी जो तब खेलता है जब कोई खेलता हुआ खिलाड़ी किसी कारणवश ( जैसे कि चोट,मोच आदि) खेल से बाहर हो जाता है।

हमारे दल में दो पिट्ठू हैं।
अतिरिक्त खिलाड़ी, पिट्ठू

An athlete who plays only when a starter on the team is replaced.

reserve, second-stringer, substitute

ಪರ್ಯಾಯ   ಗುಣವಾಚಕ

అర్థం : ಯಾರೋ ಒಬ್ಬರು ಇಲ್ಲದೇ ಇರುವಾಗ ಅವರ ಸ್ಥಾನಕ್ಕೆ ಬರುವವ ಅಥವಾ ಮತ್ತೊಬ್ಬರ ಜಾಗಕ್ಕೆ ಬರುವ

ఉదాహరణ : ಬದಲಿ ಆಟಗಾರನಿಗೂ ಏಟು ಬಿದ್ದಿದೆ.

పర్యాయపదాలు : ಪರ್ಯಾಯವಾದ, ಪರ್ಯಾಯವಾದಂತ, ಪರ್ಯಾಯವಾದಂತಹ, ಬದಲಿ, ಬದಲಿಗೆ ಬಂದ, ಬದಲಿಗೆ ಬಂದಂತ, ಬದಲಿಗೆ ಬಂದಂತಹ, ಬದಲಿಯಾದ, ಬದಲಿಯಾದಂತ, ಬದಲಿಯಾದಂತಹ


ఇతర భాషల్లోకి అనువాదం :

किसी के न रहने पर उसकी जगह पर आनेवाला या किसी की जगह लेनेवाला।

स्थानापन्न खिलाड़ी को भी चोट लग गई है।
स्थानापन्न

అర్థం : ಸಮಾನ ಅರ್ಥವನ್ನು ಹೊಂದಿರುವ

ఉదాహరణ : ಕಮಲ ಎಂಬ ಪದಕ್ಕೆ ನಾಲು ಸಮಾನಾರ್ಥಕ ಪದ ಬರೆಯಿರಿ.

పర్యాయపదాలు : ಪರ್ಯಾಯವಾಚಕ, ಸಮಾನಾರ್ಥಕ


ఇతర భాషల్లోకి అనువాదం :

समान अर्थ रखनेवाला।

कमल के चार पर्यायवाची शब्द लिखो।
पर्याय, पर्यायवाचक, पर्यायवाची, समानार्थक, समानार्थी

(of words) meaning the same or nearly the same.

synonymous