అర్థం : ಇನ್ನೊಬ್ಬರಿಗೆ ಕಲ್ಯಾಣ ಅಥವಾ ಹಿತವನ್ನು ಉಂಟುಮಾಡುವ ಕ್ರಿಯೆ ಅಥವಾ ಭಾವ
ఉదాహరణ :
ವಿನಯ್ ನ ಪರೋಪಕಾರಿ ಸ್ವಾಭಾವದಿಂದಾಗಿ ಜನರ ಮನಸ್ಸಿನಲ್ಲಿ ಇನ್ನು ಉಳಿದುಕೊಂಡಿದ್ದಾನೆ.
ఇతర భాషల్లోకి అనువాదం :
दूसरों के साथ भलाई या हित करने का कार्य या भाव।
विनय ने अपनी परोपकारिता से ही लोगों के दिलों में जगह बनाई।అర్థం : ಬೇರೆಯವರಿಗೆ ಉಪಕಾರ ಮಾಡುವ ವ್ಯಕ್ತಿ
ఉదాహరణ :
ಈ ಅಧುನಿಕ ಪ್ರಪಂಚದಲ್ಲಿ ಪರೋಪಕಾರಿಗಳಿಗೇನು ಕಮ್ಮಿ ಇಲ್ಲ.
ఇతర భాషల్లోకి అనువాదం :
Someone who makes charitable donations intended to increase human well-being.
altruist, philanthropistఅర్థం : ಇತರರಿಗೆ ಉಪಕಾರ ಮಾಡುವ ಗುಣವುಳ್ಳವರು
ఉదాహరణ :
ಮಂಜುನಾಥನು ಪರೋಪಕಾರಿ ಗುಣವುಳ್ಳವನು.
పర్యాయపదాలు : ಪರೋಪಕಾರಿಯಾದ, ಪರೋಪಕಾರಿಯಾದಂತ, ಪರೋಪಕಾರಿಯಾದಂತಹ
ఇతర భాషల్లోకి అనువాదం :