పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪರೀಕ್ಷೆ ಮಾಡಿಸು అనే పదం యొక్క అర్థం.

ಪರೀಕ್ಷೆ ಮಾಡಿಸು   ಕ್ರಿಯಾಪದ

అర్థం : ಪರೀಕ್ಷಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ನೋವಿನಿಂದ ಬಳಲುತ್ತಿರುವ ಅಜ್ಜಿಯು ವೈದ್ಯರಲ್ಲಿ ಹೋಗಿ ಪರೀಕ್ಷೆಯನ್ನು ಮಾಡಿಸಿದರು.

పర్యాయపదాలు : ತಪಾಸಣೆ ಮಾಡಿಸು


ఇతర భాషల్లోకి అనువాదం :

अँकाने का काम दूसरे से कराना।

दर्द से पीड़ित दादी ने अपने घुटनों को अँकवाया।
अँकवाना, अँकाना

అర్థం : ಪರಿಶೀಲಿಸುವ ಅಥವಾ ಪರಿಶೀಲನೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ఉదాహరణ : ಅವರು ಚಿನ್ನದ ಒಡವೆಗಳ ಪರಿಶುದ್ಧತೆಯ ಪರೀಕ್ಷೆಯನ್ನು ಅಕ್ಕಸಾಲಿಗನ ಹತ್ತಿರ ಮಾಡಿಸಿದರು.

పర్యాయపదాలు : ಪರಿಶೀಲನೆ ಮಾಡಿಸು, ವಿಮರ್ಶೆ ಮಾಡಿಸು


ఇతర భాషల్లోకి అనువాదం :

परखने या जाँचने का काम दूसरे से कराना।

हम सोने के गहनों की शुद्धता सुनार से परखवाते हैं।
परखवाना, परखाना