అర్థం : ತಿಳಿದಿರುವ ಅಥವಾ ಗೊತ್ತಿರುವ ವ್ಯಕ್ತಿ
ఉదాహరణ :
ಅವನೊಬ್ಬ ಒಳ್ಳೆಯ ಪರೀಕ್ಷಕ ಯಾವುದೇ ವಸ್ತುಗಳಾದರು ಅದರ ಪರಿಚಯವನ್ನು ಮಾಡಿಕೊಳ್ಳುತ್ತಾನೆ.
పర్యాయపదాలు : ಪರೀಕ್ಷಿಸುವವ, ಶೋಧಿಸುವವ
ఇతర భాషల్లోకి అనువాదం :
అర్థం : ಪರೀಕ್ಷೆ ಮಾಡುವ ವ್ಯಕ್ತಿ
ఉదాహరణ :
ಪರೀಕ್ಷೆ ಮಾಡುವವನು ಪರೀಕ್ಷಾರ್ಥಿಯನ್ನು ಕೆಲವು ಪ್ರಶ್ನೆಗಳನ್ನು ಕೇಳಿದನು.
పర్యాయపదాలు : ಪರೀಕ್ಷೆ ಮಾಡುವವ, ಶೋಧಕ ವ್ಯಕ್ತಿ
ఇతర భాషల్లోకి అనువాదం :