అర్థం : ಪರಿಹರಿಸಲು ಅಥವಾ ಬಿಡಿಸಲು ಸಾಧ್ಯವಿರುವಂತಹ ಸಮಸ್ಯೆ ಅಥವಾ ಜಟಿಲವಾದ ಸಂಗತಿ
ఉదాహరణ :
ಅವನದು ಪರಿಹರಿಸಬಹುದಾದ ಸಮಸ್ಯೆ.
పర్యాయపదాలు : ಪರಿಹರಿಸಬಹುದಾದಂತ, ಪರಿಹರಿಸಬಹುದಾದಂತಹ, ಪರಿಹಾರ್ಯ, ಪರಿಹಾರ್ಯವಾದ, ಪರಿಹಾರ್ಯವಾದಂತ, ಪರಿಹಾರ್ಯವಾದಂತಹ, ಬಗೆಹರಿಸಬಹುದಾದ, ಬಗೆಹರಿಸಬಹುದಾದಂತ, ಬಗೆಹರಿಸಬಹುದಾದಂತಹ
ఇతర భాషల్లోకి అనువాదం :
Capable of being settled or resolved.
All disputed points are potentially resolvable.