పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪರಿವರ್ತನೆಯಾಗದ అనే పదం యొక్క అర్థం.

ಪರಿವರ್ತನೆಯಾಗದ   ಗುಣವಾಚಕ

అర్థం : ಯಾವುದರಲ್ಲಿ ಪರಿವರ್ತನೆ ಆಗುವುದಿಲ್ಲವೋ ಅಥವಾ ಯಾವುದರಲ್ಲಿ ಪರಿವರ್ತನೆಯಿಲ್ಲವೋ, ಅಥವಾ ಬದಲಾವಣೆಯೆ ಇಲ್ಲವೋ

ఉదాహరణ : ಕೆಲವು ಬದಲಾಗದ ನಿಯಮಗಳನ್ನು ಪರಿವರ್ತನೆ ಮಾಡುವುದು ಅವಶ್ಯ.

పర్యాయపదాలు : ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ, ಪರಿವರ್ತಿಸಲಾಗದ, ಪರಿವರ್ತಿಸಲಾಗದಂತ, ಪರಿವರ್ತಿಸಲಾಗದಂತಹ, ಬದಲಾಗದ, ಬದಲಾಗದಂತ, ಬದಲಾಗದಂತಹ, ಬದಲಾಯಿಸದ, ಬದಲಾಯಿಸದಂತ, ಬದಲಾಯಿಸದಂತಹ


ఇతర భాషల్లోకి అనువాదం :

जिसका परिवर्तन न हुआ हो या जिसमें परिवर्तन न हो या जिसमें बदलाव न हो।

कुछ अपरिवर्तित नियमों में परिवर्तन की आवश्यकता है।
अनबदला, अपरिवर्तित, बरकरार, बरक़रार

Not made or become different.

The causes that produced them have remained unchanged.
unchanged

అర్థం : ಪರಿವರ್ತನೆ ಆಗದೇ ಇರುವಂತಹದ್ದು

ఉదాహరణ : ಹುಟ್ಟಿದ ಮನುಷ್ಯ ಸಾಯಲೇ ಬೇಕು, ಇದು ಪ್ರಕೃತಿಯಲ್ಲಿ ಅಪರಿವರ್ತನೀಯ ನಿಯಮ.

పర్యాయపదాలు : ಅಪರಿವರ್ತನೀಯ, ಅಪರಿವರ್ತನೀಯವಾದ, ಅಪರಿವರ್ತನೀಯವಾದಂತ, ಅಪರಿವರ್ತನೀಯವಾದಂತಹ, ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ


ఇతర భాషల్లోకి అనువాదం :

जो परिवर्तनशील न हो या ज्यों का त्यों रहने वाला।

जिसने भी जन्म लिया है उसे मरना ही है, यह प्रकृति का अपरिवर्तनशील नियम है।
अपरिवर्तनशील, अपरिवर्तनीय

Not changeable or subject to change.

A fixed and unchangeable part of the germ plasm.
The unchangeable seasons.
One of the unchangeable facts of life.
unchangeable