అర్థం : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ
ఉదాహరణ :
ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.
పర్యాయపదాలు : ರೂಪಾಂತರ
ఇతర భాషల్లోకి అనువాదం :
అర్థం : ಏನಾದರೂ ಹೊಸದನ್ನು ಮಾಡುವ ಕ್ರಿಯೆ
ఉదాహరణ :
ಅವನಲ್ಲಿ ಹೊಸ ಪರಿವರ್ತನೆಯ ಉತ್ಸಾಹವಿದೆ.
పర్యాయపదాలు : ನವ ಪರಿವರ್ತನೆ, ನವ-ಪರಿವರ್ತನೆ, ನವಪರಿವರ್ತನೆ, ಹೊಸ ಪರಿವರ್ತನೆ, ಹೊಸ-ಪರಿವರ್ತನೆ
ఇతర భాషల్లోకి అనువాదం :
అర్థం : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
ఉదాహరణ :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
పర్యాయపదాలు : ಬದಲಿ, ವರ್ಗ, ವರ್ಗಾವಣೆ
ఇతర భాషల్లోకి అనువాదం :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.అర్థం : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು
ఉదాహరణ :
ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.
పర్యాయపదాలు : ತಿರುಗುವಿಕೆ, ಬದಲಾವಣೆ, ಮಾರ್ಪಾಟು, ರೂಪಾಂತರ
ఇతర భాషల్లోకి అనువాదం :
(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।
चंद्रमा के परिवर्तन का सीधा प्रभाव धरती पर पड़ता है।(astronomy) any perturbation of the mean motion or orbit of a planet or satellite (especially a perturbation of the earth's moon).
variationఅర్థం : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ
ఉదాహరణ :
ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.
పర్యాయపదాలు : ಭಿನ್ನರೂಪ, ರೂಪ ಬದಲಿಸುವುದು, ರೂಪಾಂತರ
ఇతర భాషల్లోకి అనువాదం :
The act of changing in form or shape or appearance.
A photograph is a translation of a scene onto a two-dimensional surface.అర్థం : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ
ఉదాహరణ :
ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.
పర్యాయపదాలు : ಪರಿವರ್ತಿಸು, ಬದಲಾಗು, ಬದಲಾವಣೆ, ಬದಲಿಸು
ఇతర భాషల్లోకి అనువాదం :
అర్థం : ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ
ఉదాహరణ :
ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.
పర్యాయపదాలు : ಬದಲಾವಣೆ, ಮಾರ್ಪಾಡು
ఇతర భాషల్లోకి అనువాదం :
An event that occurs when something passes from one state or phase to another.
The change was intended to increase sales.అర్థం : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ
ఉదాహరణ :
ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.
పర్యాయపదాలు : ಅದಲು-ಬದಲು, ಬದಲಾವಣೆ, ಮಾರ್ಪಾಟು, ವಿನಿಮಯ
ఇతర భాషల్లోకి అనువాదం :
The act of changing one thing for another thing.
Adam was promised immortality in exchange for his disobedience.