అర్థం : ಗಾಳಿಯಲ್ಲಿ ಸೇರಿರುವ ಯಾವುದಾದರು ವಸ್ತುವಿನ ಸೂಕ್ಷ್ಮ ಕಣಗಳ ಪ್ರಸಾರ ಅದರ ಜ್ಞಾನ ಅಥವಾ ಅನುಭವ ಮೂಗಿನಿಂದ ಆಗುತ್ತದೆ
ఉదాహరణ :
ಕಾಡಿನಲ್ಲಿ ಓಡಾಡುತ್ತಿರುವ ಸಮಯದಲ್ಲಿ ಕಾಡಿನ ಪುಷ್ಪಗಳ ಪರಿಮಳ ಬರುತ್ತಿತ್ತು.
పర్యాయపదాలు : ಘಮ, ವಾಸನೆ, ಸುಗಂಧ, ಸುವಾಸನೆ
ఇతర భాషల్లోకి అనువాదం :
The sensation that results when olfactory receptors in the nose are stimulated by particular chemicals in gaseous form.
She loved the smell of roses.అర్థం : ಸುವಾಸನೆಯನ್ನು ಬೀರುವ ವಾಸನೆ
ఉదాహరణ :
ತೋಟದ ಹೂವುಗಳು ಇಡೀ ತೋಟವನ್ನೇ ಸುಗಂಧಮಯವಾಗಿ ಮಾಡಿದೆ
పర్యాయపదాలు : ಘಮ ಘಮ, ಸುಗಂಧ, ಸುಗಂಧ ಪರಿಮಳ, ಸುರಭಿ, ಸೌರಭ
ఇతర భాషల్లోకి అనువాదం :