అర్థం : ಪರಿಪೂರ್ಣತೆ ಆಗುವ ಸ್ಥಿತಿ ಅಥವಾ ಭಾವನೆ ಅಥವಾ ಅದಲ್ಲಿ ಯಾವುದೇ ಕುಂದು-ಕೊರತೆ ಇಲ್ಲದೆ ಇರುವುದು
ఉదాహరణ :
ಈ ಸಂಸ್ಥೆಯನ್ನು ಪರಿಪೂರ್ಣವಾಗಿ ಮಾಡಲು ಶ್ಯಾಮನು ತುಂಬಾ ಶ್ರಮ ವಹಿಸಿದ
పర్యాయపదాలు : ಸಂಪೂರ್ಣತೆ
ఇతర భాషల్లోకి అనువాదం :
The state of being complete and entire. Having everything that is needed.
completenessఅర్థం : ಯಾವುದೇ ಸಂಗತಿ ಅಥವಾ ವಸ್ತುಸ್ಥಿತಿಯ ಪೂರ್ಣ ಪ್ರಮಾಣದ ತಿಳುವಳಿಕೆ ಅಥವಾ ಪೂರ್ಣವಾಗಿರುವಿಕೆ
ఉదాహరణ :
ಯಾವುದೇ ಕಾರ್ಯದಲ್ಲಿ ಪರಿಪೂರ್ಣತೆಯೆನ್ನುವುದು ಅಸಂಭವ.
ఇతర భాషల్లోకి అనువాదం :
The act of making something perfect.
perfection