అర్థం : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು
ఉదాహరణ :
ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.
ఇతర భాషల్లోకి అనువాదం :
అర్థం : ಚಿತ್ರಮಂದಿರ ಮುಂತಾದ ಕಡೆ ಯಂತ್ರದ ಮೂಲಕ ಹೊರಹೊಮ್ಮುವ ಚಿತ್ರವನ್ನು ಮೂಡಿಸಲು ಬಳಸಬಹುದಾದ ಬಿಳಿಯ ಬಟ್ಟೆ
ఉదాహరణ :
ಈ ಚಿತ್ರಮಂದಿರದ ಪರದೆ ತುಂಬಾ ಚಿಕ್ಕದಾಗಿದೆ. ನಾಟಕದ ಪರ್ದೇ ಹಿಂದೆ ನಾಂದಿ ಪದ ಕೇಳುತ್ತಿದೆ ಸಿನಿಮಾದ ಸ್ಕ್ರೀನ್ ಮೇಲೆ ಅದ್ದೂರಿಯಾಗಿ ಮೂಡಿಬಂದಿದೆ
ఇతర భాషల్లోకి అనువాదం :
A white or silvered surface where pictures can be projected for viewing.
projection screen, screen, silver screenఅర్థం : ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ
ఉదాహరణ :
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.
ఇతర భాషల్లోకి అనువాదం :
అర్థం : ಯಾವುದೇ ವಸ್ತು ಜೀವಿ ಮುಂತಾದವುಗಳಲ್ಲಿನ ತೆಳ್ಳಗಿನ ಮೇಲೊದಿಕೆ ಅಥವಾ ತೆಳ್ಳನೆಯ ಮೇಲ್ಪದರ
ఉదాహరణ :
ತತ್ತಿಯಲ್ಲಿ ಸಿಪ್ಪೆಯ ಒಳಗೆ ತೆಳ್ಳಗಿನ ಪರದೆ ಇರುತ್ತದೆ.
ఇతర భాషల్లోకి అనువాదం :
ऊतक की वह लचीली परत जो जानवरों या पौधों के अंगों या कोशिकाओं को ढकती या जोड़ती है या उनके परत के रूप में होती है।
अण्डे की बाहरी कड़ी परत के नीचे झिल्ली होती है।అర్థం : ಆಸನದ ಹಿಂಭಾಗದಲ್ಲಿ ಹಾಕಿರುವ ಪರದೆ
ఉదాహరణ :
ಮನೆಯಲ್ಲಿ ಸಾಹುಕಾರರ ಆಸನದ ಹಿಂಭಾಗದಲ್ಲಿ ಬಣ್ಣ ಬಣ್ಣದ ಪರದೆಯನ್ನು ಹಾಕುತ್ತಿದ್ದರು.
ఇతర భాషల్లోకి అనువాదం :
आसन के पीछे की ओर लटकाया जाने वाला परदा।
मंदिर में ठाकुरजी के आसन के पीछे सतरंगी पिछवाई लटक रही थी।అర్థం : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ
ఉదాహరణ :
ದರ್ಶಕ ಗಣಕಯಂತ್ರದ ಒಂದು ಭಾಗ.
పర్యాయపదాలు : ದರ್ಶಕ, ದರ್ಶಕ ಪರದೆ, ದರ್ಶಕ-ಪರದೆ, ಮಾನೀಟರ್
ఇతర భాషల్లోకి అనువాదం :
A device that displays signals on a computer screen.
computer monitorఅర్థం : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ
ఉదాహరణ :
ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.
ఇతర భాషల్లోకి అనువాదం :
आड़ करने के लिए लटकाया हुआ कपड़ा आदि।
उसके दरवाजे पर एक जीर्ण पर्दा लटक रहा था।