అర్థం : ಸಿಂಹಾಸನದ ಮೇಲೆ ಕುಳ್ಳರಿಸುವ ಮೊದಲು ನಡೆಸುವ ಸಮಾರಂಭ
ఉదాహరణ :
ಪಟ್ಟಾಭಿಷೇಕದ ಮೊದಲೇ ರಾಮನು ಕಾಡಿಗೆ ಹೋಗಬೇಕಾಯಿತು.
పర్యాయపదాలు : ಗದ್ದುಗೆಯೇರಿಕೆ, ಪಟ್ಟಕಟ್ಟುವುದು, ಸಿಂಹಾಸನಾರೋಹಣ
ఇతర భాషల్లోకి అనువాదం :
The ceremony of installing a new monarch.
coronation, enthronement, enthronisation, enthronization, investiture