అర్థం : ದೇಹ ಅಥವಾ ಶರೀರವನ್ನೂ ಕೂಡ ಆತ್ಮ ಎಂದು ನಂಬುವಂತಹ ಸಿದ್ಧಾಂತ
ఉదాహరణ :
ಭೌತಿಕವಾದದಲ್ಲಿ ಭೌತಿಕತೆಯ ವಿಷಯಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.
పర్యాయపదాలు : ಪದ ಅಥವಾ ಶಬ್ದಾರ್ಥವಾದ, ಪದಾರ್ಥವಾದ, ಪೃಥ್ವಿಗೆ ಸಂಬಂಧಿಸಿದ ವಾದ, ಭೌತಿಕವಾದ, ವಸ್ತುವಾದ, ಸ್ಥೂಲವಾದ
ఇతర భాషల్లోకి అనువాదం :
देह या शरीर को ही आत्मा मानने का सिद्धान्त।
देहात्मवाद में देह को ही प्रधानता दी जाती है।