అర్థం : ಯಾವುದೋ ಒಂದು ವಸ್ತುವು ಕೆಟ್ಟು ಹೋಗದೆ ಅಥವಾ ಇಲ್ಲಿ ಅಲ್ಲಿ ಹೋಗದೆ ಇರುವ ಹಾಗೆ ಎಚ್ಚರಿಕೆಯಿಂದ ನೋಡಿಕೊಳ್ಳುವ ಪ್ರಕ್ರಿಯೆ
ఉదాహరణ :
ಒಲೆಯ ಮೇಲೆ ಇಟ್ಟಿರುವ ಹಾಲು ಉಕ್ಕಿದೆಯೆ ಎಂದು ಒಮ್ಮೆ ಹೋಗಿ ನೋಡು.
ఇతర భాషల్లోకి అనువాదం :
किसी वस्तु पर ध्यान रखना जिससे वह बिगड़ने या इधर-उधर न होने पावे।
चूल्हे पर रखे हुए दूध को देखो, कहीं गिर न जाए।Follow with the eyes or the mind.
Keep an eye on the baby, please!.అర్థం : ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು
ఉదాహరణ :
ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ.
పర్యాయపదాలు : ದಿಟ್ಟಿಸಿ ನೋಡು, ದಿಟ್ಟಿಸು, ದೃಷ್ಟಿಯಿಡು, ಲಕ್ಷಗೊಟ್ಟು ನೋಡು, ಲಕ್ಷ್ಯವಿಡು, ಸ್ಥಿರ ದೃಷ್ಟಿಯಿಂದ ನೋಡು
ఇతర భాషల్లోకి అనువాదం :
दृष्टि-शक्ति अथवा नेत्रों से किसी चीज का ज्ञान प्राप्त करना या आँखों से किसी व्यक्ति या पदार्थ आदि के रूप-रंग और आकार-प्रकार आदि का ज्ञान प्राप्त करना।
श्याम गौर से महात्मा गाँधी की तस्वीर को देख रहा था।అర్థం : ಯಾವುದೋ ಒಂದನ್ನು ವೀಕ್ಷಿಸುವ ಪ್ರಕ್ರಿಯೆ
ఉదాహరణ :
ನಾನು ಈ ಯಂತ್ರ ಹೇಗೆ ಕೆಲಸ ಮಾಡುವುದೆಂದು ನೋಡಿದೆ.
పర్యాయపదాలు : ವೀಕ್ಷಿಸು
ఇతర భాషల్లోకి అనువాదం :
అర్థం : ತಪ್ಪು, ಲೋಪ ಇತ್ಯಾದಿಗಳನ್ನು ತೆಗೆದು ಹಾಕುವುದು ಅಥವಾ ಗುಣ, ವಿಶೇಷ ಇತ್ಯಾದಿಗಳನ್ನು ತಿಳಿದುಕೊಳ್ಳಲು ಅದನ್ನು ಓದುವುದು
ఉదాహరణ :
ನಾವು ನಿಮ್ಮ ಲೇಖಕನವನ್ನು ನೋಡದೆ ಇರುವವರೆಗೂ ನೀವು ಲೇಖನವನ್ನು ಮುದ್ರಣಕ್ಕೆ ಕಳುಹಿಸಬೇಡಿ.
ఇతర భాషల్లోకి అనువాదం :
त्रुटियाँ, भूलें आदि निकालने अथवा गुण, विशेषताएँ आदि जानने के लिए कोई चीज पढ़ना।
जब तक हम देख न लें तब तक अपना लेख छपने के लिए मत भेजिए।అర్థం : ಯಾವುದೇ ವಸ್ತು ಮುಂತಾದವುಗಳ ಬಗೆಗೆ ನಿಶ್ಚಿಂತೆಯಾಗಿರುವ ಪ್ರಕ್ರಿಯೆ
ఉదాహరణ :
ಬೆಳಗಾಗುವ ಮುನ್ನವೆ ನಾನು ಎದ್ದು ಕೋಣೆಯ ಕಿಟಕಿ ಬಾಗಿಲು ಎಲ್ಲಾ ಮುಚ್ಚಿದೆಯೆ ಅಥವಾ ಇಲ್ಲವೊ ಎಂದು ನೋಡುತ್ತೇನೆ.
ఇతర భాషల్లోకి అనువాదం :
किसी चीज आदि के बारे में निश्चित होना।
मैं सुबह निकलने से पहले देखता हूँ कि कमरे के खिड़की,दरवाजे बंद हैं या नहीं।అర్థం : ಯಾವುದೋ ವಸ್ತುಗಳ ಬಗ್ಗೆ ಪತ್ತೆ ಮಾಡುವ ಪ್ರಕ್ರಿಯೆ
ఉదాహరణ :
ನೋಡು ರೈಲು ಸರಿಯಾದ ಸಮಯಕ್ಕೆ ಬರುವುದೋ ಇಲ್ಲವೋ.
ఇతర భాషల్లోకి అనువాదం :
అర్థం : ಕಣ್ಣಿಗೆ ಕಾಣುಸುವುದು
ఉదాహరణ :
ಅವನು ಆ ಚಿಟ್ಟೆಗಳನ್ನು ನೋಡುತ್ತಿದ್ದಾನೆ.ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತಿದೆ.
పర్యాయపదాలు : ಕಾಣಿಸು, ದಿಟ್ಟಿಸು
ఇతర భాషల్లోకి అనువాదం :
आँखों से दृष्टिगत होना।
आकाश में तारे दिख रहे हैं।Have a certain outward or facial expression.
How does she look?.అర్థం : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ
ఉదాహరణ :
ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು
పర్యాయపదాలు : ಓದು
ఇతర భాషల్లోకి అనువాదం :
पुस्तक, लेख, समाचार आदि ध्यान से न पढ़ना।
आज का अखबार तो आपने देखा होगा।