పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೆಮ್ಮದಿ అనే పదం యొక్క అర్థం.

ನೆಮ್ಮದಿ   ನಾಮಪದ

అర్థం : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ

ఉదాహరణ : ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.

పర్యాయపదాలు : ಸಂತೋಷ, ಸುಖ


ఇతర భాషల్లోకి అనువాదం :

वह अनुकूल और प्रिय अनुभव जिसके सदा होते रहने की कामना हो।

तृष्णा का त्याग कर दो तो सुख ही सुख है।
अराम, आराम, आसाइश, इशरत, क्षेम, ख़ुशहाली, खुशहाली, खुशाल, चैन, त्रिदिव, राहत, सुख

A feeling of extreme pleasure or satisfaction.

His delight to see her was obvious to all.
delectation, delight

అర్థం : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ

ఉదాహరణ : ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ

పర్యాయపదాలు : ಸಂತುಷ್ಟಿ, ಸಂತೋಷ


ఇతర భాషల్లోకి అనువాదం :

मन की वह अवस्था जिसके कारण हम सदा प्रसन्न रहते और किसी बात की कामना नहीं करते हैं।

संतोष आदमी को सुख और शांति प्रदान करता है।
अभिरति, संतोष

అర్థం : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ

ఉదాహరణ : ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.

పర్యాయపదాలు : ಆರೋಗ್ಯ, ರೋಗದಿಂದ ಮುಕ್ತಿ, ಸಂತೋಷ, ಸೌಖ್ಯ, ಸ್ವಾಸ್ಥ್ಯ


ఇతర భాషల్లోకి అనువాదం :

स्वस्थ या निरोग होने की अवस्था।

नियमित व्यायाम करने से स्वास्थ्य ठीक रहता है।
अरोगिता, अरोग्यता, आरोगिता, तंदरुस्ती, तबियत, तबीयत, बहाली, सेहत, स्वास्थ्य

The general condition of body and mind.

His delicate health.
In poor health.
health

అర్థం : ಮನಸ್ಸು ಆಶಾಂತಿ, ದುಃಖ ಇತ್ಯಾದಿಗಳಿಂದ ಕೂಡಿದ್ದು ಅಥವಾ ಶಾಂತಿಯಿಂದ ಇರುವುದು

ఉదాహరణ : ಶಾಂತಿಯನ್ನು ಪಡೆಯಲು ಯೋಗ ಒಂದು ಉತ್ತಮ ಸಾಧನ

పర్యాయపదాలు : ಶಾಂತಿ


ఇతర భాషల్లోకి అనువాదం :

मन की वह अवस्था जिसमें वह क्षोभ, दुख आदि से रहित हो जाता है या शांत रहता है।

योग शांति प्राप्ति का एक साधन है।
अक्षोभ, अनाकुलता, अनुद्धर्ष, अनुद्वेग, अमन, इतमीनान, इत्मीनान, निरुद्विग्नता, शांतता, शांति, शान्तता, शान्ति

The absence of mental stress or anxiety.

ataraxis, heartsease, peace, peace of mind, peacefulness, repose, serenity

అర్థం : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ

ఉదాహరణ : ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.

పర్యాయపదాలు : ನೆಮ್ಮದಿ-ಸುಖ, ವಿಲಾಸ, ಸುಖ, ಸುಖ-ನೆಮ್ಮದಿ


ఇతర భాషల్లోకి అనువాదం :

वह अवस्था जिसमें वस्तुओं का उपभोग किया जाए या सुखभोग।

अब हमारे भोग-विलास के दिन गुज़र गए।
ऐश, ऐश आराम, ऐश-आराम, ऐशो आराम, ऐशोआराम, भव-विलास, भोग-विलास

అర్థం : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ

ఉదాహరణ : ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.

పర్యాయపదాలు : ಆರಾಮ, ಶಮನ, ಹಗುರ


ఇతర భాషల్లోకి అనువాదం :

किसी काम, रोग आदि की समाप्ति के बाद होने वाला सुखद अनुभव।

दवाई लेने के बाद ही मुझे सरदर्द से राहत मिली।
अराम, आराम, करार, चैन, राहत, सुकून

The feeling that comes when something burdensome is removed or reduced.

As he heard the news he was suddenly flooded with relief.
alleviation, assuagement, relief