అర్థం : ಅಸಹಾಯಕತೆಯ ಅವಸ್ಥೆ ಅಥವಾ ಭಾವ
ఉదాహరణ :
ಬಡ ಮಕ್ಕಳ ಅಸಹಾಯಕತೆಯ ಲಾಭವನ್ನು ಪಡೆಯಲ್ಲು ಯಾರು ಇಚ್ಚಿಸುವುದಿಲ್ಲ.
పర్యాయపదాలు : ಅಸಹಾಯ, ಅಸಹಾಯಕತೆ, ಅಸಹಾಯತೆ, ಅಸಾಯಕತೆ
ఇతర భాషల్లోకి అనువాదం :
असहाय होने की अवस्था या भाव।
गरीब बच्चों की असहायता का लाभ उठाने से कोई नहीं चूकता।