అర్థం : ಯಾರು ಪತಿ ಅಥವಾ ಪತ್ನಿ ಅಥವಾ ಪ್ರೇಮಿ ಯೊಂದಿಗೆ ಮಾತ್ರ ಪ್ರೀತಿಯಿಂದಿರುವ ಮತ್ತು ಇನ್ನೊಬ್ಬರೊಂದಿಗೆ ಶಾರೀರಿಕವಾಗಿ ಸಂಬಂದವನ್ನು ಇಟ್ಟುಕೊಳ್ಳದಂತಹ
ఉదాహరణ :
ಮೋಹನನು ತನ್ನ ಪತ್ನಿಯೊಂದಿಗೆ ನಿಷ್ಠಾವಂತಹನಾಗಿದ್ದಾನೆ.
పర్యాయపదాలు : ನಿಷ್ಠಾವಂತ, ನಿಷ್ಠಾವಂತನಾದ, ನಿಷ್ಠಾವಂತನಾದಂತ, ನಿಷ್ಠಾವಂತನಾದಂತಹ, ನಿಷ್ಠೆ ಇರುವಂತ, ನಿಷ್ಠೆ ಇರುವಂತಹ, ನಿಷ್ಠೆಯಿಂದಿರು, ನಿಷ್ಠೆಯಿಂದಿರುವ, ನಿಷ್ಠೆಯಿಂದಿರುವಂತ
ఇతర భాషల్లోకి అనువాదం :
* जो अपने पति या पत्नी, अथवा प्रेमी या प्रेमिका के सिवा किसी और से शारीरिक संबंध न रखता हो।
मोहन अपनी पत्नी के प्रति निष्ठावान है।Not having sexual relations with anyone except your husband or wife, or your boyfriend or girlfriend.
He remained faithful to his wife.