పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಶ್ಚಿತವಾದಂತಹ అనే పదం యొక్క అర్థం.

ನಿಶ್ಚಿತವಾದಂತಹ   ಗುಣವಾಚಕ

అర్థం : ನಿರ್ಧಾರಿತವಾದ ಸ್ಥಳ ಮತ್ತು ಸಂಗತಿ

ఉదాహరణ : ಒಂದು ನಿಶ್ಚಿತ ಜಾಗದಲ್ಲಿ ಎಲ್ಲರೂ ಸೇರೋಣ.

పర్యాయపదాలు : ನಿಯಮಿತ, ನಿಯಮಿತವಾದ, ನಿಯಮಿತವಾದಂತ, ನಿಯಮಿತವಾದಂತಹ, ನಿರ್ದಿಷ್ಟ, ನಿರ್ದಿಷ್ಟವಾದ, ನಿರ್ದಿಷ್ಟವಾದಂತ, ನಿರ್ದಿಷ್ಟವಾದಂತಹ, ನಿಶ್ಚಿತ, ನಿಶ್ಚಿತವಾದ, ನಿಶ್ಚಿತವಾದಂತ


ఇతర భాషల్లోకి అనువాదం :

जो नियत या निर्धारित हो।

मैं निश्चित जगह पर पहुँच जाऊँगा।
अवधारित, अवधृत, अवसित, अविकल्प, ऐन, कायम, ठीक, तय, नियत, नियमित, निर्दिष्ट, निर्धारित, निश्चित, प्रवृत्त

Characterized by certainty or security.

A tiny but assured income.
We can never have completely assured lives.
assured

అర్థం : ಯಾವುದೇ ವಿಷಯ ಅಥವಾ ಸಂಗತಿಯು ಖಚಿತವಾಗಿರುವುದು ಅಥವಾ ನಿರ್ದಿಷ್ಠವಾಗಿರುವುದನ್ನು ದೃಢಪಡಿಸುವುದು

ఉదాహరణ : ಖಂಡಿತವಾಗಿ ನಾಳೆ ನಿಮ್ಮ ಮನೆಗೆ ಬರುತ್ತೇನೆ.

పర్యాయపదాలు : ಖಂಡಿತವಾಗಿ, ಖಂಡಿತವಾದ, ಖಂಡಿತವಾದಂತ, ಖಂಡಿತವಾದಂತಹ, ನಿಶ್ಚಿತವಾಗಿ, ನಿಶ್ಚಿತವಾದ, ನಿಶ್ಚಿತವಾದಂತ

అర్థం : ಕರಾರುವಕ್ಕಾದ ಅಥವಾ ಮೊದಲೇ ನಿರ್ಧಾರಿತವಾದ

ఉదాహరణ : ನಿಶ್ಚಿತ ಸಮಯಕ್ಕೆ ವಿಮಾನ ಹೊರಟಿತು.

పర్యాయపదాలు : ನಿಖರ, ನಿಖರವಾದ, ನಿಖರವಾದಂತ, ನಿಖರವಾದಂತಹ, ನಿಶ್ಚಿತ, ನಿಶ್ಚಿತವಾದ, ನಿಶ್ಚಿತವಾದಂತ


ఇతర భాషల్లోకి అనువాదం :

अच्छी तरह निश्चित किया हुआ।

मेरा दिल्ली जाना सुनिश्चित है।
अवारण, सुनियत, सुनिर्धारित, सुनिश्चित

Known for certain.

It is definite that they have won.
definite