పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿಶ್ಚಯಿಸು అనే పదం యొక్క అర్థం.

ನಿಶ್ಚಯಿಸು   ಕ್ರಿಯಾಪದ

అర్థం : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ

ఉదాహరణ : ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.

పర్యాయపదాలు : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು


ఇతర భాషల్లోకి అనువాదం :

किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।

श्याम ने निर्धन छात्रों को पढ़ाने का निर्णय लिया।
तय करना, तै करना, निर्णय लेना, निश्चय करना, फ़ैसला करना, फ़ैसला लेना, फैसला करना, फैसला लेना, सोच लेना

Reach, make, or come to a decision about something.

We finally decided after lengthy deliberations.
decide, determine, make up one's mind

అర్థం : ಯಾವುದೋ ಒಂದು ಕೆಲಸ ಮುಂತಾದವುಗಳಿಗೆ ತೀರ್ಮಾನ ತೆಗೆದುಕೋಳ್ಳುವ ಪ್ರಕ್ರಿಯೆ

ఉదాహరణ : ಅವನು ಬಂಗಲೆಯನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬೇಕೆಂದು ನಿಶ್ಚಯಿಸಿದ.

పర్యాయపదాలు : ತೀರ್ಮಾನಿಸು


ఇతర భాషల్లోకి అనువాదం :

किसी कार्य आदि के लिए बात पक्की करना।

उसने मकान का सौदा सस्ते में पटाया।
मोहन ने पचास की चीज़ पचीस में देने के लिए दूकानदार को पटा लिया।
जमाना, ठहराना, ठानना, ठीक करना, तय करना, पक्का करना, पटाना

Dispose of. Make a financial settlement.

settle

అర్థం : ವಿಚಾರ ಮಾಡಿ ತಮ್ಮ ವಿಚಾರವನ್ನು ಸ್ಥಿರಗೊಳಿಸುವುದು

ఉదాహరణ : ಅವನು ಆತುರದಲ್ಲಿ ಒಂದು ಹೊಸ ಕಾರ್ಯ ಮಾಡಬೇಕೆಂದು ನಿಶ್ಚಯಿಸಿದನು.

పర్యాయపదాలు : ತೀರ್ಮಾನಿಸು, ನಿರ್ಣಯಿಸು


ఇతర భాషల్లోకి అనువాదం :

अंगों या अवयवों को संजोना या जोड़ना।

उसने वहीं तुरंत एक नई बंदिश बाँधी।
बाँधना, बांधना

Put (something somewhere) firmly.

She posited her hand on his shoulder.
Deposit the suitcase on the bench.
Fix your eyes on this spot.
deposit, fix, posit, situate

అర్థం : (ಮನಸ್ಸಿನಲ್ಲಿ) ನಿಶ್ಚಿಯಿಸುವ ಅಥವಾ ದೃಢಸಂಕಲ್ಪವನ್ನು ಮಾಡುವಂತಹ ಪ್ರಕ್ರಿಯೆ

ఉదాహరణ : ನಾನು ಇನ್ನು ಮುಂದೆ ಅವನನ್ನು ಭೇಟಿಯಾಗ ಬಾರದು ಎಂದು ನಿಶ್ಚಿಯಿಸಿದ್ದೇನೆ.

పర్యాయపదాలు : ದೃಢಸಂಕಲ್ಪ ಮಾಡು, ನಿರ್ಧಾರ ಮಾಡು, ನಿರ್ಧಾರಿಸು


ఇతర భాషల్లోకి అనువాదం :

( मन में ) ठहराना या पक्का करना।

मैंने ठान लिया है कि आज के बाद मैं उससे कभी नहीं मिलूँगी।
ठानना

అర్థం : ಯಾವುದೋ ಒಂದನ್ನು ಮಾಡಲು ಸ್ವಯಂ ಪೂರ್ಣವಾಗಿ ತಯಾರಿ ನಡೆಸುವ ಪ್ರಕ್ರಿಯೆ

ఉదాహరణ : ನಾನು ಭ್ರಷ್ಟಾಚಾರವನ್ನು ಅಳಿಸಿಹಾಕಬೇಕೆಂದು ನಿಶ್ಚಿಯಿಸಿದೆ.

పర్యాయపదాలు : ತೀರ್ಮಾನ ಮಾಡು, ನಿರ್ಧರಿಸು, ನಿರ್ಧಾರ ಮಾಡು


ఇతర భాషల్లోకి అనువాదం :

कुछ करने के लिए स्वयं को पूरी तरह से तैयार करना।

मैंने भष्ट्राचार मिटाने के लिए कमर कसा है।
कमर कसना, कमर बाँधना, पक्का इरादा करना

అర్థం : ನಿರ್ಧರಿಸುವ ಪ್ರಕ್ರಿಯೆ

ఉదాహరణ : ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.

పర్యాయపదాలు : ನಿರ್ಣಯ ಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿಶ್ಚಯ ಮಾಡು


ఇతర భాషల్లోకి అనువాదం :

* निर्धारित करना।

मिलने का समय निर्धारित करें।
कायम करना, ठहराना, तय करना, नियत करना, निर्धारित करना, निश्चित करना, सुनिश्चित करना

Make arrangements for.

Can you arrange a meeting with the President?.
arrange, fix up