అర్థం : ಗಂಟಲವರೆಗೂ ನೇತಾಡುವ ಹಾಗೆ ಧರಿಸುವ ಒಂದು ತರಹದ ಉಡುಪು
ఉదాహరణ :
ಹಿಂದಿನ ಕಾಲದಲ್ಲಿ ಶ್ರೀಮಂತರು ನಿಲುವಂಗಿಯನ್ನು ಧರಿಸುತ್ತಿದ್ದರು.
ఇతర భాషల్లోకి అనువాదం :
అర్థం : ವೈದ್ಯರು, ವಕೀಲರು ಮುಂತಾದವರು ಧರಿಸುವ ಬೇರೆ-ಬೇರೆ ವಿನ್ಯಾಸ ಹಾಗೂ ಬಣ್ಣದ ಉದ್ದನೆಯ ಅಂಗಿ
ఉదాహరణ :
ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಕೀಲರು ತಮ್ಮ ಗೌನ್ಗಳನ್ನು ತೆಗೆದು ಭುಜದ ಮೇಲೆ ಹಾಕಿಕೊಳ್ಳುತ್ತಾರೆ.
పర్యాయపదాలు : ಗೌನ್
ఇతర భాషల్లోకి అనువాదం :