అర్థం : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ
ఉదాహరణ :
ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.
పర్యాయపదాలు : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು
ఇతర భాషల్లోకి అనువాదం :
किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।
श्याम ने निर्धन छात्रों को पढ़ाने का निर्णय लिया।Reach, make, or come to a decision about something.
We finally decided after lengthy deliberations.అర్థం : ಯಾವುದಾದರು ವಿಷಯದಲ್ಲಿ ನಿರ್ಣಿಯಿಸುವ ಪ್ರಕ್ರಿಯೆ
ఉదాహరణ :
ಸಾಕ್ಷಾತ್ಕಾರದ ನಂತರ ಚುನಾಯಿಸಲ್ಪಡುವ ವ್ಯಕ್ತಿಗಳ ಸೂಚಿಯನ್ನು ನಿರ್ಣಯಿಸಲಾಯಿತು.
పర్యాయపదాలు : ತೀರ್ಮಾನಿಸು
ఇతర భాషల్లోకి అనువాదం :
किसी विषय में निर्णय हो जाना।
साक्षात्कार के बाद चुनिंदा व्यक्तियों की सूची निर्णित हो गई।Happen, occur, take place.
I lost my wallet; this was during the visit to my parents' house.అర్థం : ವಿಚಾರ ಮಾಡಿ ತಮ್ಮ ವಿಚಾರವನ್ನು ಸ್ಥಿರಗೊಳಿಸುವುದು
ఉదాహరణ :
ಅವನು ಆತುರದಲ್ಲಿ ಒಂದು ಹೊಸ ಕಾರ್ಯ ಮಾಡಬೇಕೆಂದು ನಿಶ್ಚಯಿಸಿದನು.
పర్యాయపదాలు : ತೀರ್ಮಾನಿಸು, ನಿಶ್ಚಯಿಸು
ఇతర భాషల్లోకి అనువాదం :
అర్థం : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು
ఉదాహరణ :
ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.
పర్యాయపదాలు : ಆಲೋಚನೆ ಮಾಡು, ಆಲೋಚಿಸು, ವಿಚಾರ ಮಾಡು, ವಿಚಾರಿಸು, ಸಲಹೆ ಕೊಡು, ಸಲಹೆ ನೀಡು
ఇతర భాషల్లోకి అనువాదం :
किसी को यह बताना कि क्या ठीक है या क्या होना चाहिए।
गुरुजी बच्चों को इस काम के बारे में परामर्श दे रहे हैं।అర్థం : ನಿರ್ಧರಿಸುವ ಪ್ರಕ್ರಿಯೆ
ఉదాహరణ :
ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.
పర్యాయపదాలు : ನಿರ್ಣಯ ಮಾಡು, ನಿರ್ಧರಿಸು, ನಿರ್ಧಾರ ಮಾಡು, ನಿಶ್ಚಯ ಮಾಡು, ನಿಶ್ಚಯಿಸು
ఇతర భాషల్లోకి అనువాదం :
* निर्धारित करना।
मिलने का समय निर्धारित करें।