అర్థం : ಯಾವುದರಲ್ಲಿ ಪ್ರಾಣವಿಲ್ಲವೋ
ఉదాహరణ :
ಮಾನವ ನಿರ್ಮಿತವಾದ ವಸ್ತುಗಳ ಗಣನೆಯಲ್ಲಿ ನಿರ್ಜೀವದ ಗಣನೆ ಅಧಿಕವಾಗಿರುತ್ತದೆ.
పర్యాయపదాలు : ಪ್ರಾಣವಿಲ್ಲದ
ఇతర భాషల్లోకి అనువాదం :
అర్థం : ಪ್ರಾಣ ಅಥವಾ ಜೀವ ಇಲ್ಲದಿರುವುದು
ఉదాహరణ :
ನಿರ್ಜೀವ ವಸ್ತುಗಳಿಗೆ ಸಂವೇದನೆ ಇರುವುದಿಲ್ಲ.
పర్యాయపదాలు : ಜೀವರಹಿತ, ಜೀವರಹಿತವಾದ, ಜೀವರಹಿತವಾದಂತ, ಜೀವರಹಿತವಾದಂತಹ, ಜೀವವಿಲ್ಲದ, ಜೀವವಿಲ್ಲದಂತ, ಜೀವವಿಲ್ಲದಂತಹ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ
ఇతర భాషల్లోకి అనువాదం :
అర్థం : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು
ఉదాహరణ :
ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.
పర్యాయపదాలు : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ
ఇతర భాషల్లోకి అనువాదం :