పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿರೂಪಣೆ అనే పదం యొక్క అర్థం.

ನಿರೂಪಣೆ   ನಾಮಪದ

అర్థం : ಯಾವುದಾದರು ವಿಷಯವನ್ನು ಚೆನ್ನಾಗಿ ತಿಳಿದುಕೊಂಡು ಇನ್ನೊಬ್ಬರಿಗೆ ತಿಳಿಯಪಡಿಸುವ ಪ್ರಕ್ರಿಯೆ

ఉదాహరణ : ಅವಿಷ್ಕಾರಕನ ನಿರೂಪಣೆಯನ್ನು ಕೇಳಿ ಎಲ್ಲರೂ ಸಂತೋಷ ಪಟ್ಟರು.


ఇతర భాషల్లోకి అనువాదం :

अच्छी तरह समझकर कोई बात कहने की क्रिया।

आविष्कारक का प्रतिपादन सुनकर सभी संतुष्ट हो गए।
प्रतिपत्ति, प्रतिपादन, वाच्य

Proof by a process of argument or a series of proposition proving an asserted conclusion.

demonstration, monstrance

అర్థం : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ

ఉదాహరణ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.

పర్యాయపదాలు : ಉಕ್ತಿ, ಪ್ರಕಟಣೆಯ ಮಾತು, ಹೇಳಿಕೆ


ఇతర భాషల్లోకి అనువాదం :

किसी विषय में कही हुई कोई ऐसी बात जो किसी विषय को स्पष्ट करे।

दहेज पर उसका वक्तव्य क़ाबिले तारीफ़ था।
कथन, बयान, वक्तव्य, वक्तृत्व

అర్థం : ಯಾವುದೇ ವಿಚಾರ ಅಥವಾ ಅಭಿಪ್ರಾಯವನ್ನು ಒಳ್ಳೆಯ ರೀತಿಯಲ್ಲಿ ಯಾರೋ ಒಬ್ಬರ ಮುಂದೆ ಇಡುವ ಕ್ರಿಯೆ ಅಥವಾ ಭಾವನೆ

ఉదాహరణ : ಈ ಕವಿತೆಯಲ್ಲಿ ಕವಿ ತಾಯ್ತಿನದ ಬಗ್ಗೆ ನರೂಪಣೆ ತುಂಬಾ ಚನ್ನಾಗಿ ಮಾಡಿದ್ದಾರೆ

పర్యాయపదాలు : ನಿರೂಪಿಸುವಿಕೆ


ఇతర భాషల్లోకి అనువాదం :

कोई विचार या मत अच्छी तरह किसी के सामने रखने की क्रिया या भाव।

इस कविता में कवि ने मातृत्व भाव का निरूपण बहुत अच्छी तरह किया है।
निरूपण, निर्वचन

Inventing or contriving an idea or explanation and formulating it mentally.

conceptualisation, conceptualization, formulation

ನಿರೂಪಣೆ   ಗುಣವಾಚಕ

అర్థం : ನಿರೂಪಣೆ ಮಾಡಲು ಯೋಗ್ಯವಾದ ಅಥವಾ ತಿಳಿಯಪಡಿಸಲು ಯೋಗ್ಯವಾದಂತಹ

ఉదాహరణ : ಈ ಕಾವ್ಯದ ವಾಚ್ಯ ವಿಷಯ ಯಾವುದು?

పర్యాయపదాలు : ನಿರೂಪಣೆಯ, ವಾಚ್ಯ, ವಾಚ್ಯವಾದ, ವಾಚ್ಯವಾದಂತ, ವಾಚ್ಯವಾದಂತಹ


ఇతర భాషల్లోకి అనువాదం :

निरूपण करने योग्य या समझाने योग्य।

इस काव्य का प्रतिपाद्य विषय क्या है?
अभिधेय, प्रतिपाद्य, वाच्य

Capable of being described.

describable