పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಿರಾಹಾರ అనే పదం యొక్క అర్థం.

ನಿರಾಹಾರ   ನಾಮಪದ

అర్థం : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ

ఉదాహరణ : ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.

పర్యాయపదాలు : ಉಪವಾಸ, ಊಟಮಾಡದಿರುವುದು, ವ್ರತ


ఇతర భాషల్లోకి అనువాదం :

वह व्रत जिसमें भोजन नहीं किया जाता।

हर एकादशी को वह उपवास रहती है।
अभोजन, उपवास, उपास, लंघन, लङ्घन, व्रत

Abstaining from food.

fast, fasting

అర్థం : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು

ఉదాహరణ : ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.

పర్యాయపదాలు : ಉಪವಾಸ, ಕ್ಷತ್ತು, ಹೊಟ್ಟೆಗಿಲ್ಲದ ಸ್ಥಿತಿ


ఇతర భాషల్లోకి అనువాదం :

वह अवस्था जिसमें लोग अन्न के अभाव में भुखों मरते हों।

दैवी आपदा के कारण बहुत से ग्रामीण भुखमरी के शिकार हो गये।
आहारविरह, भुखमरी

A state of extreme hunger resulting from lack of essential nutrients over a prolonged period.

famishment, starvation

ನಿರಾಹಾರ   ಗುಣವಾಚಕ

అర్థం : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ

ఉదాహరణ : ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.

పర్యాయపదాలు : ಅನ್ನಕಾಣದ, ಉಪವಾಸವಿರುವ, ಹಸಿದ, ಹಸಿವಿನಿಂದ ಬಳಲಿದ


ఇతర భాషల్లోకి అనువాదం :

जो कुछ (अन्न आदि) खाया पिया न हो।

वह कुछ निराहार व्यक्तियों को भोजन करा रहा है।
अनाहार, उपासा, निरन्न, निरन्ना, निराहार, भूखा

Suffering from lack of food.

starved, starving

అర్థం : ಯಾರೋ ಒಬ್ಬರು ಏನನ್ನು ತಿನ್ನದೆ ಇರುವ

ఉదాహరణ : ಅವಳು ನಿರಾಹಾರದಿಂದ ವ್ರತವನ್ನು ಮಾಡುವಳು.

పర్యాయపదాలు : ನಿಟ್ಟುಪವಾಸ


ఇతర భాషల్లోకి అనువాదం :

जिसमें कुछ खाया न जाय।

उसने निराहार व्रत रखा है।
अनाहार, निराहार