అర్థం : ನಿಯಮಿಸಿರುವ ಷರತ್ತುಗಳನ್ನು ಪಾಲಿಸುವವ
ఉదాహరణ :
ತೆರಿಗೆ ವಿಭಾಗವು ಮುವತ್ತೊಂದರವರೆಗೆ ತೆರಿಗೆ ಜಮಾ ಮಾಡುವ ನಿಯಮಾನುಸಾರವನ್ನು ಜಾರಿಮಾಡಿದೆ.
పర్యాయపదాలు : ವಿಧಾಯಕ
ఇతర భాషల్లోకి అనువాదం :
అర్థం : ಯಾವುದೇ ವಿಧಿಗೆ ಅಥವಾ ಕಾನೂನಿಗೆ ಬದ್ಧವಾಗಿರುವಿಕೆ
ఉదాహరణ :
ನಿಯಮಾನುಸಾರವಾಗಿ ಈ ಪಾಸ್ ಪೋರ್ಟನ ಅವಧಿ ಈ ತಿಂಗಳ ಕೊನೆಗೆ ಮುಗಿಯುತ್ತದೆ.
పర్యాయపదాలు : ನ್ಯಾಯಬದ್ಧತೆ, ನ್ಯಾಯಸಮ್ಮತವಾಗಿರುವುದು, ವಿಧಿಬದ್ಧತೆ
ఇతర భాషల్లోకి అనువాదం :
वैध होने की अवस्था या भाव।
इस पासपोर्ट की वैधता मार्च दो हज़ार तीन तक ही है।