అర్థం : ಬೆರೆಸಿರುವಂತಹ ಅಥವಾ ಕರಗಿರುವಂತಹ
ఉదాహరణ :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
పర్యాయపదాలు : ಅಡಗಿದ, ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ
ఇతర భాషల్లోకి అనువాదం :
అర్థం : ನೀರಿನಲ್ಲಿ ಮುಳಿಗಿರುವಂತಹ ಅಥವಾ ನೀರಿನಿಂದ ತುಂಬಿರುವಂತಹ
ఉదాహరణ :
ನೀರಿನಲ್ಲಿ ಮುಳಿಗಿರುವ ಹಡಗನ್ನು ಪತ್ತೆ ಹಚ್ಚುತ್ತಿದ್ದಾರೆ.
పర్యాయపదాలు : ನಿಮಗ್ನ, ನಿಮಗ್ನವಾದಂತ, ನಿಮಗ್ನವಾದಂತಹ, ಮುಳಿಗಿದ, ಮುಳಿಗಿದಂತ, ಮುಳಿಗಿದಂತಹ
ఇతర భాషల్లోకి అనువాదం :