అర్థం : ದಟ್ಟವಾಗಿ ಇರುವ ಕಾಡು
ఉదాహరణ :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
పర్యాయపదాలు : ದಟ್ಟವಾದ, ದಟ್ಟವಾದಂತ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದಂತ, ನಿಬಿಡವಾದಂತಹ
ఇతర భాషల్లోకి అనువాదం :
అర్థం : ಯಾವುದೋ ಒಂದರ ಅವಯವ ಅಥವಾ ಅಂಶ ತುಂಬಾ ಹತ್ತಿರವಿರುವ ಅಥವಾ ಒಟ್ಟಿಗೆ ಇರುವ ಅಥವಾ ತುಂಬಾ ನಿಕಟವಿರುವ
ఉదాహరణ :
ಬೇಟೆಗಾರ ದಟ್ಟವಾದ ಕಾಡಿನ ಒಳಗೆ ಹೋದ ಮತ್ತು ಬರಿಗೈಯಲಲ್ಲೆ ಹಿಂದಿರುಗಿದ.
పర్యాయపదాలు : ಒತ್ತಾಗಿರುವ, ಒತ್ತಾದ, ದಟ್ಟವಾದ
ఇతర భాషల్లోకి అనువాదం :