అర్థం : ಮಲ-ಮೂರ್ತ ವಿಸರ್ಜನೆಯಂತಹ ಶರೀರದ ಪ್ರಾಕೃತಿಕ ಕೆಲಸ
ఉదాహరణ :
ಅವನು ನಿತ್ಯಕರ್ಮದ ನಂತರ ಓದುವುದಕ್ಕೆ ಹೋಗುತ್ತಾನೆ.
పర్యాయపదాలు : ದೈನಿಕ ಕರ್ಮ, ದೈನಿಕ ಕ್ರಿಯೆ, ದೈನಿಕ-ಕರ್ಮ, ದೈನಿಕ-ಕ್ರಿಯೆ, ದೈನಿಕಕರ್ಮ, ದೈನಿಕಕ್ರಿಯೆ, ನಿತ್ಯ ಕರ್ಮ, ನಿತ್ಯ ಕ್ರಿಯೆ, ನಿತ್ಯ-ಕರ್ಮ, ನಿತ್ಯ-ಕ್ರಿಯೆ, ನಿತ್ಯಕ್ರಿಯೆ
ఇతర భాషల్లోకి అనువాదం :
शरीर के प्राकृतिक काम जैसे मल-मूत्र विसर्जन आदि।
वह नित्यकर्म के बाद पढ़ने जाता है।అర్థం : ಪ್ರತಿದಿನ ಅವಶ್ಯಕತೆಯ ರೂಪದಲ್ಲಿ ಮಾಡುವಂತಹದ ಕಾರ್ಯ
ఉదాహరణ :
ನಿತ್ಯಕರ್ಮಗಳ ಹೊರತು ಅವರು ಬಡ ಮಕ್ಕಳನ್ನು ಓದಿಸುವಂತಹ ಕೆಲವನ್ನೂ ಮಾಡುತ್ತಾರೆ.
పర్యాయపదాలు : ಅನುದಿನದ ಕರ್ಮ, ಅನುದಿನದ-ಕರ್ಮ, ನಿತ್ಯ ಕರ್ಮ, ಪ್ರತಿದಿನದ ಕರ್ಮ, ಪ್ರತಿದಿನದ-ಕರ್ಮ
ఇతర భాషల్లోకి అనువాదం :
प्रतिदिन आवश्यक रूप से किए जानेवाले कार्य।
नित्यकर्म के अतिरिक्त वह ग़रीब बच्चों को पढ़ाने का काम भी करती है।అర్థం : ನಿತ್ಯವೂ ದಿನದಲ್ಲಿ ಮಾಡುವ ಕೆಲಸ-ಕಾರ್ಯ
ఉదాహరణ :
ಪ್ರತಿದಿನ ಬೆಳಿಗ್ಗೆ ಅರ್ಧಗಂಟೆ ವ್ಯಾಯಾಮ ಮಾಡುವುದು ಅವನ ದಿನಚರಿ
పర్యాయపదాలు : ದಿನಚರಿ
ఇతర భాషల్లోకి అనువాదం :
नित्य दिन भर में किया जानेवाला कामधंधा।
प्रतिदिन टहलने जाना उसकी दिनचर्या में शामिल है।