అర్థం : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
ఉదాహరణ :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
పర్యాయపదాలు : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಣೆ ಮಾಡುವವ, ದೂಷಿಸುವವ, ನಿಂದನೆ ಮಾಡುವವ, ನಿಂದಿಸುವವ, ಹಿಯಾಳಿಸುವವ
ఇతర భాషల్లోకి అనువాదం :
అర్థం : ಇನ್ನೊಬ್ಬರನ್ನು ತೆಗಳುವ ಅಥವಾ ಬೈಯುವ ಕೆಲಸ ಮಾಡುವವ
ఉదాహరణ :
ರಮೇಶನು ಸದಾ ನಿಂದಕ ಸ್ವಭಾವದ.
పర్యాయపదాలు : ದೂಷಕ, ದೂಷಕವಾದ, ದೂಷಕವಾದಂತ, ದೂಷಕವಾದಂತಹ, ನಿಂದಕವಾದ, ನಿಂದಕವಾದಂತ, ನಿಂದಕವಾದಂತಹ
ఇతర భాషల్లోకి అనువాదం :