పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಾಯಕಿ అనే పదం యొక్క అర్థం.

ನಾಯಕಿ   ನಾಮಪದ

అర్థం : ಸಾಹಿತ್ಯ, ಚಲನಚಿತ್ರ, ನಾಟಕ ಇತ್ಯಾದಿಗಳಲ್ಲಿ ಬರುವ ಪ್ರಮುಖ ಹೆಣ್ಣಿನ ಪಾತ್ರ

ఉదాహరణ : ಈ ನಾಟಕದ ಘಟನೆಗಳು ಕಥಾ ನಾಯಕಿಯ ಸುತ್ತಾ ಸುತ್ತುತ್ತದೆ

పర్యాయపదాలు : ಕಥಾ ನಾಯಕಿ, ಪ್ರಮುಖ ಪಾತ್ರ


ఇతర భాషల్లోకి అనువాదం :

साहित्य आदि में वह महिला जिसका चरित्र किसी काव्य, नाटक, आदि में मुख्य रूप से आया हो।

इस नाटक की कहानी नायिका के इर्द-गिर्द ही घूमती है।
नायिका, प्रधान पात्रा, हीरोइन

The main good female character in a work of fiction.

heroine

అర్థం : ಒಬ್ಬ ಹೆಂಗಸು ಯಾವುದೇ ದಳದ ಅಥವಾ ಸಮಾಜದಲ್ಲಿ ಪ್ರಧಾನಳಾಗಿರುವಳು

ఉదాహరణ : ಜಾನ್ಸಿ ರಾಣಿ ಲಕ್ಷ್ಮಿಭಾಯಿಯು ಒಬ್ಬ ವೀರ ಯೋಧೆ.

పర్యాయపదాలు : ಅಧಿನಾಯಕಿ, ಯೋಧೆ


ఇతర భాషల్లోకి అనువాదం :

वह महिला जो किसी दल या समाज की प्रधान हो।

रानी लक्ष्मी बाई एक कुशल दल नयिका थीं,उनके नेतृत्व में उनके सिपाहियों ने कई बार अंग्रेजों के दाँत खट्टे कर दिए।
अधिनायिका, दल नायिका

A person who rules or guides or inspires others.

leader

అర్థం : ದೊಂಬರ ಜಾತಿಯ ಹೆಂಗಸು

ఉదాహరణ : ದೊಂಬರ ಜಾತಿಯ ನಾಯಕ ಮತ್ತು ನಾಯಕಿ ಹಳ್ಳಿ-ಹಳ್ಳಿಗಳಲ್ಲಿ ಸುತ್ತಿ ತಮ್ಮ ಆಟ ಮತ್ತು ಹಾಸ್ಯವನ್ನು ಪ್ರದರ್ಶಿಸುತ್ತಿದ್ದಾರೆ.

పర్యాయపదాలు : ನಟಿ


ఇతర భాషల్లోకి అనువాదం :

नट जाति की स्त्री।

नट और नटी गाँव-गाँव घूमकर खेल और तमाशे दिखा रहे हैं।
नटनी, नटिनी, नटी