అర్థం : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ
ఉదాహరణ :
ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.
పర్యాయపదాలు : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತ, ಸರಳವಾದ, ಸರಳವಾದಂತ, ಸರಳವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ
ఇతర భాషల్లోకి అనువాదం :
गतिविधि, कार्यान्वयन आदि में स्वाभाविक सुन्दरता या सरलता दर्शानेवाला।
उसका सहज नृत्य मन को लुभाता है।Displaying effortless beauty and simplicity in movement or execution.
An elegant dancer.అర్థం : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ
ఉదాహరణ :
ಅವನು ತುಂಬಾ ನಾಜೂಕಾದ ಮನುಷ್ಯ.
పర్యాయపదాలు : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತ, ಮೃದುತ್ವದ, ಮೃದುವಾದ, ಮೃದುವಾದಂತ, ಮೃದುವಾದಂತಹ
ఇతర భాషల్లోకి అనువాదం :
అర్థం : ನಾಜೂಕಾದ ಮತ್ತು ಮೃದುವಾದ
ఉదాహరణ :
ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.
పర్యాయపదాలు : ನಾಜೂಕಾದ, ನಾಜೂಕಾದಂತ, ಮೃದುವಾದ, ಮೃದುವಾದಂತ, ಮೃದುವಾದಂತಹ
ఇతర భాషల్లోకి అనువాదం :