అర్థం : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ
ఉదాహరణ :
ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.
పర్యాయపదాలు : ನಾಶವಾದ, ಹಾನಿಗೊಳಗಾದ, ಹಾಳಾದ
ఇతర భాషల్లోకి అనువాదం :
जो पूरी तरह से टूट-फूट या नष्ट हो गया हो।
भूकंप से नष्ट-भ्रष्ट गाँव को पुनः बसाया जा रहा है।