అర్థం : ಯೌವನ ಮತ್ತು ಮುಪ್ಪಿನ ನಡುವಿನ ಅವಧಿ
ఉదాహరణ :
ಅವನು ತನ್ನ ನಡುವಯಸ್ಸನ್ನು ತುಂಬಾ ಸುಖಕರವಾಗಿ ಕಳೆದನು.
పర్యాయపదాలు : ನಡು ವಯಸ್ಸು, ನಡುವಯಸ್ಸು, ಮಧ್ಯ ವಯಸ್ಸು, ಮಧ್ಯ-ವಯಸ್ಸು, ಮಧ್ಯವಯಸ್ಸು
ఇతర భాషల్లోకి అనువాదం :
The time of life between youth and old age (e.g., between 40 and 60 years of age).
middle age