అర్థం : ಮನೆ, ಭವನ ಮೊದಲಾದವುಗಳನ್ನು ಕಟ್ಟುವುದರ ಮೊದಲು ಅದರ ವಿನ್ಯಾಸವನ್ನು ರೇಖೆಗಳ ಮೂಲ ರಚಿಸಿರುವ ಚಿತ್ರ
ఉదాహరణ :
ನನ್ನ ತಂದೆ ಈ ಮನೆಯ ವಿನ್ಯಾಸವನ್ನು ಸ್ವತಃ ತಾವೇ ತಯಾರಿಸಿದರು.
పర్యాయపదాలు : ವಿನ್ಯಾಸರಚನೆ
ఇతర భాషల్లోకి అనువాదం :
A plan or design of something that is laid out.
layoutఅర్థం : ಕೆತ್ತಿ ಮಾಡಿದಂತಹ
ఉదాహరణ :
ಈ ದೇವಾಲಯದ ಗೋಡೆಗಳನ್ನು ಕೆತ್ತಿ ಆಕೃತಿಗಳನ್ನು ಮಾಡಲಾಗಿದೆ.
పర్యాయపదాలు : ಕೆತ್ತಿ ಮಾಡಿದ, ಕೆತ್ತಿ ಮಾಡಿದಂತ, ಕೆತ್ತಿ ಮಾಡಿದಂತಹ, ನಕಾಶೆ ಮಾಡಿದಂತ, ನಕಾಶೆ ಮಾಡಿದಂತಹ, ನಕಾಸೆ ಮಾಡಿದ
ఇతర భాషల్లోకి అనువాదం :