సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಒಂದಾದ ನಂತರ ಮತ್ತೊಂದು
ఉదాహరణ : ಅನಂತರ ನಿಂತ ಮಕ್ಕಳ ಸಾಲಿನ ಉಡುಪುಗಳು ಹಳದಿ ಬಣ್ಣದಾಗಿತ್ತು.
పర్యాయపదాలు : ಅನಂತರ, ಅನಂತರದ, ನಂತರ, ಮುಂದಿನ
ఇతర భాషల్లోకి అనువాదం :हिन्दी English
एक के बाद का।
Every second one of a series.
అర్థం : ಕಾಲದ ಕ್ರಮಾನುಕ್ರಮಣಿಕೆಯಲ್ಲಿ ಮುಂದಿನ ಕಾಲದಲ್ಲಿ ಬರುವಂತಹ
ఉదాహరణ : ಹಿಂದೀ ಸಂಸ್ಕೃತ ಮತ್ತು ಪ್ರಾಕೃತಗಳ ನಂತರ ಬಂದಿರುವ ಭಾಷೆ.
పర్యాయపదాలు : ಆಮೇಲಿನ
बादवाला या बाद का।
Referring to the second of two things or persons mentioned (or the last one or ones of several).
అర్థం : ಒಂದರ ನಂತರದ
ఉదాహరణ : ಮುಂದಿನ ವ್ಯಕ್ತಿಯಾರು.
పర్యాయపదాలు : ಆಮೇಲಿನ, ಮುಂದಿನ
किसी के बाद का।
Immediately following in time or order.
ఆప్ స్థాపించండి