పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಧೂಮ್ರ-ಪಾನ అనే పదం యొక్క అర్థం.

ಧೂಮ್ರ-ಪಾನ   ನಾಮಪದ

అర్థం : ನಶೆ ಬರುವಂತೆ ಮಾಡಲು ತಂಬಾಕು ಹೊಗೆಸಪ್ಪು ಇತ್ಯಾದಿ ಪದೇ ಪದೇ ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಕ್ರಿಯೆ

ఉదాహరణ : ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ.

పర్యాయపదాలు : ಧೂಮ ಪಾನ ಧೂಮ್ರ ಪಾನ, ಧೂಮ-ಪಾನ, ಧೂಮಪಾನ, ಧೂಮ್ರಪಾನ


ఇతర భాషల్లోకి అనువాదం :

नशे आदि के लिए तबाकू, सुरती आदि को सुलगाकर उसे बार-बार मुँह से खींचकर धुँआ मुँह में लेने और बाहर निकालने की क्रिया।

धूम्रपान सेहत के लिए हानिकारक है।
धूम पान, धूम-पान, धूमपान, धूम्र पान, धूम्र-पान, धूम्रपान, स्मोकिंग

The act of smoking tobacco or other substances.

He went outside for a smoke.
Smoking stinks.
smoke, smoking

అర్థం : ಸಾಧುಗಳು ಮುಂತಾದವರು ಬೆಂಕಿಯ ಮುಂದೆ ಕುಳಿತುಕೊಂಡು ಚುಟ್ಟ ಸೇದಿ ಹೊಗೆ ಬಿಡುವ ಕ್ರಿಯೆ

ఉదాహరణ : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇದಿಸಲಾಗಿದೆ.

పర్యాయపదాలు : ಧೂಮ-ಪಾನ ಧೂಮ ಪಾನ, ಧೂಮಪಾನ, ಧೂಮ್ರಪಾನ


ఇతర భాషల్లోకి అనువాదం :

साधुओं आदि का आग के कुएँ में पड़े रहने की क्रिया।

कुंभ मेले में धूमपान के दृश्य देखे जा सकते हैं।
धूम पान, धूम-पान, धूमपान, धूम्र पान, धूम्र-पान, धूम्रपान

ಧೂಮ್ರ-ಪಾನ   ಕ್ರಿಯಾಪದ

అర్థం : ನಶೆ ಮುಂತಾದವುಗಳು ಬರುವಂತೆ ಮಾಡಲು ಬೀಡಿ, ಸಿಗರೇಟು ಇತ್ಯಾದಿಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಪ್ರಕ್ರಿಯೆ

ఉదాహరణ : ಧೂಮಪಾನ ಮಾಡಬಾರದೆಂದು ನಿಶೇಷಿಸಿದ್ದರು ಹಲವಾರು ಜನರು ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುತ್ತಾರೆ.

పర్యాయపదాలు : ಧೂಪ ಪಾನ, ಧೂಪ-ಪಾನ, ಧೂಪಪಾನ, ಧೂಮ್ರ ಪಾನ, ಧೂಮ್ರಪಾನ


ఇతర భాషల్లోకి అనువాదం :

नशे आदि के लिए बीड़ी, सिगरेट आदि को सुलगाकर उसे बार-बार मुँह से खींचकर धुँआ मुँह में लेना और बाहर निकालना।

निषेध के बाद भी लोग सार्वजनिक स्थानों में धूम्र-पान करते हैं।
धूम पान करना, धूम-पान करना, धूमपान करना, धूम्र पान करना, धूम्र-पान करना, धूम्रपान करना

Inhale and exhale smoke from cigarettes, cigars, pipes.

We never smoked marijuana.
Do you smoke?.
smoke