అర్థం : ಥುತ್ ಧುತ್ ಎಂದು ಹೇಳುತ್ತಾ ಯಾರೋ ಒಬ್ಬರನ್ನು ತಮ್ಮ ಹತ್ತಿರದಿಂದ ತಿರಸ್ಕಾರವಾಗಿ ಹೊರಗೆ ಕಳುಹಿಸುವ ಕ್ರಿಯೆ
ఉదాహరణ :
ಅವಳು ಗದರಿದ್ದರಿಂದ ಬಿಕಾರಿ ಹೊರಟು ಹೋದನು.
పర్యాయపదాలు : ಗದರಿಕೆ, ಜಬರಿಸು, ಸಿಟ್ಟು ಮಾಡುವುದು
ఇతర భాషల్లోకి అనువాదం :
అర్థం : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
ఉదాహరణ :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
పర్యాయపదాలు : ಅಪಮಾನಿಸು, ತಿರಸ್ಕರಿಸು, ತ್ಯಜಿಸು
ఇతర భాషల్లోకి అనువాదం :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।