పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಧಾರ್ಮಿಕವಿಧಿ అనే పదం యొక్క అర్థం.

ಧಾರ್ಮಿಕವಿಧಿ   ನಾಮಪದ

అర్థం : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು

ఉదాహరణ : ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.

పర్యాయపదాలు : ಕರ್ಮ, ಮತಾಚರಣೆ, ಸಂಸ್ಕಾರ


ఇతర భాషల్లోకి అనువాదం :

A specific practice of long standing.

custom, tradition

అర్థం : ಧರ್ಮ ಸಂಬಂಧದ ವಿಧಿ ಅಥವಾ ರೀತಿ

ఉదాహరణ : ಸೋಹನನ ಮದುವೆ ಧಾರ್ಮಿಕವಿಧಿ ವಿಧಾನಗಳ ಅನುಸಾರವಾಗಿ ನೆಡೆಯಿತು.

పర్యాయపదాలు : ಧರ್ಮ-ಅವಸ್ಥೆ, ಧರ್ಮ-ಕಟ್ಟುಪಾಟು, ಧರ್ಮ-ನಿಯಮ, ಧರ್ಮ-ರೀತಿ, ಧರ್ಮ-ವಿಧಿ, ಧರ್ಮನಿಯಮ, ಧರ್ಮರೀತಿ, ಧರ್ಮವಿಧಿ, ಧರ್ಮಾವಸ್ಥೆ, ಧಾರ್ಮಿಕ-ಅವಸ್ಥೆ, ಧಾರ್ಮಿಕ-ಕಟ್ಟುಪಾಡು, ಧಾರ್ಮಿಕ-ನಿಯಮ, ಧಾರ್ಮಿಕ-ರೀತಿ, ಧಾರ್ಮಿಕ-ವಿಧಿ, ಧಾರ್ಮಿಕಕಟ್ಟುಪಾಡು, ಧಾರ್ಮಿಕನಿಯಮ, ಧಾರ್ಮಿಕರೀತಿ, ಧಾರ್ಮಿಕಾವಸ್ಥೆ


ఇతర భాషల్లోకి అనువాదం :

धर्म-संबंधी विधि।

सोहन की शादी धार्मिक-विधि से हुई।
धर्म विधि, धर्म-विधि, धार्मिक विधि, धार्मिक-विधि, धार्मिकविधि, विधि-विधान, विधिविधान

The prescribed procedure for conducting religious ceremonies.

ritual