అర్థం : ಧರ್ಮಶೀಲತೆಯುಂಟಾಗುವ ಅವಸ್ಥೆ ಅಥವಾ ಭಾವ
ఉదాహరణ :
ಧರ್ಮಶೀಲತೆಯಿಂದಾಗಿ ಮನುಷ್ಯನ ನೈತಿಕತೆ ಮತ್ತು ಚಾರಿತ್ರಿಕತೆಯು ವೃದ್ಧಿಯಾಗುತ್ತದೆ.
పర్యాయపదాలు : ಧರ್ಮತತ್ಪರತೆ, ಧರ್ಮನಿಷ್ಠೆ, ಧರ್ಮಪರಾಯಣತೆ, ಧರ್ಮಶೀಲತೆ, ಧರ್ಮಾಸಕ್ತಿ, ಧಾರ್ಮಿಕತೆ
ఇతర భాషల్లోకి అనువాదం :
धर्मशील होने की अवस्था या भाव।
धर्मशीलता के द्वारा मनुष्य का नैतिक और चारित्रिक उत्थान होता है।