అర్థం : ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು
ఉదాహరణ :
ಅವರನ್ನು ಬೇಟಿಯಾಗುವ ಮುಂಚೆ ನನ್ನ ಬಗ್ಗೆ ಅವರು ತಪ್ಪು_ತಿಳುವಳಿಕೆ ಹೊಂದಿದ್ದರು. ಅವಳ ಜತೆಗಿನ ಸ್ನೇಹ ಸಂಬಂಧವನ್ನು ಜನ ತಪ್ಪು_ಗ್ರಹಿಸಿದ್ದಾರೆ.
పర్యాయపదాలు : ತಪ್ಪು, ತಪ್ಪು ಗ್ರಹಿಕೆ, ತಪ್ಪು ತಿಳುವಳಿಕೆ
ఇతర భాషల్లోకి అనువాదం :
An understanding of something that is not correct.
He wasn't going to admit his mistake.అర్థం : ದೋಷ ಮತ್ತು ಕೊರತೆ
ఉదాహరణ :
ತಮ್ಮ ಉಪಚಾರದಲ್ಲಿ ಯಾವುದೇ ತರಹದ ಕುಂದು ಕೊರತೆ ಇರಲಿಲ್ಲ.
పర్యాయపదాలు : ಕುಂದು-ಕೊರತೆ
ఇతర భాషల్లోకి అనువాదం :
A failing or deficiency.
That interpretation is an unfortunate defect of our lack of information.అర్థం : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು
ఉదాహరణ :
ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.
ఇతర భాషల్లోకి అనువాదం :
A false accusation of an offense or a malicious misrepresentation of someone's words or actions.
calumniation, calumny, defamation, hatchet job, obloquy, traducementఅర్థం : ಹಾಳಾಗುವ ಸ್ಥಿತಿ ಅಥವಾ ಭಾವನೆ
ఉదాహరణ :
ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.
ఇతర భాషల్లోకి అనువాదం :