పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೊರೆ అనే పదం యొక్క అర్థం.

ದೊರೆ   ನಾಮಪದ

అర్థం : ಹಿಂದೂ ಗಳ ದೊಡ್ಡ ರಾಜ

ఉదాహరణ : ಒಬ್ಬ ಮಹಾರಾಜನ ಅಧೀನದಲ್ಲಿ ಅನೇಕ ಜನ ರಾಜರು ಇರುತ್ತಾರೆ.

పర్యాయపదాలు : ಅಧಿಪತಿ, ಅಧಿರಾಜ, ಅರಸ, ಚಕ್ರದರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಾಮರಾಧೀಶ, ಛತ್ರಪತಿ, ಜೀನ, ಜೀಯ, ಧರಣಿಪತಿ, ಪಾಳೆಗಾರ, ಪ್ರಜಾಪತಿ, ಪ್ರಭು, ಮಹರಾಜ, ಮಹಾರಾಜ, ರಾಜ, ರಾಜಾಧಿರಾಜ, ಸಾಮ್ರಾಟ, ಸಾರ್ವಭೌಮ


ఇతర భాషల్లోకి అనువాదం :

बड़ा हिन्दू राजा।

एक महाराजा के अधीन कई राजा हो सकते हैं।
अधिराज, अधीश्वर, महाराज, महाराजा, राजेश, राजेश्वर

A great raja. A Hindu prince or king in India ranking above a raja.

maharaja, maharajah

అర్థం : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು

ఉదాహరణ : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.

పర్యాయపదాలు : ಅರಸು, ಒಡೆಯ, ಕ್ಷತ್ರಿಯ, ಪ್ರಭು, ಮುಖಂಡ, ರಾಜ


ఇతర భాషల్లోకి అనువాదం :

कुम्भ आदि पर्वों पर साधु-महात्माओं की निकलनेवाली सवारी।

शाही के पीछे हज़ारों लोग चल रहे हैं।
शाही

అర్థం : ಸರ್ದಾರನ ಒಂದು ಬಗೆಯ ಅಧಿಕಾರ ಅಥವಾ ಪದವಿ

ఉదాహరణ : ವಿಶ್ವನಾಥ ಶಿವಾಜಿ ಅವರ ಹತ್ತು ಹಳ್ಳಿಗಳಿಗೆ ಸರದಾರನಾಗಿದ್ದರು.

పర్యాయపదాలు : ನಾಯಕ, ರಾಜ, ಸರದಾರ


ఇతర భాషల్లోకి అనువాదం :

सरदार का अधिकार या पद।

विश्वनाथ शिवाजी के पास दस गाँव की सरदारी थी।
सरदारपन करते-करते उसकी जिंदगी गुजर गई।
सरदारपन, सरदारी

అర్థం : ಅವನು ತುಂಬಾ ದೊಡ್ಡ ರಾಜ ಅವನ ಅಧೀನದಲ್ಲಿ ಅನೇಕ ರಾಜರುಗಳು ಮತ್ತು ರಾಜ್ಯಗಳು ಇದ್ದವು

ఉదాహరణ : ಅಕ್ಬರ್ ಒಬ್ಬ ದಯಾಳು ಸಾಮ್ರಾಟನಾಗಿದ್ದ.

పర్యాయపదాలు : ಅಧಿನಾಯಕ, ಅಧಿಪ, ಅಧಿಪತಿ, ಅಧಿಪಾ, ಅಧಿರಾಜ, ಅಧೀಶ, ಅಧೀಶ್ವರ, ಅರ, ಅರಸ, ಅರಸು, ಅವನಿಪತಿ, ಅವನೀಶ, ಆಳುವವ, ಏಕಚ್ಛತ್ರಿ, ಒಡೆಯ, ಚಕ್ರಧರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಕ್ರೇಶ್ವರ, ಚಾಮರಾಧೀಶ, ಛತ್ರಪತಿ, ಜನನಾಥ, ಜನಪತಿ, ಜನಾಧಿಪತಿ, ಜೀಯ, ಜೀವಿತೇಶ, ಪಾಳೆಗಾರ, ಪೀಠಾಧಿಕಾರಿ, ಪ್ರಜಾನಾಥ, ಪ್ರಜಾಪತಿ, ಪ್ರಜೇಶ್ವರ, ಬಹದೂರ್, ಭೂಪ, ಭೂಪತಿ, ಭೂಪಾಲ, ಭೂಮಿಧರ, ಭೂಮೀಶ್ವರ, ಭೂಲೋಲ, ಭೂವಲ್ಲಭ, ಮಹಾರಾಜ, ಮಹಾರಾಜಾಧಿರಾಜ, ಮಹೀಂದ್ರ, ಮಹೇಂದ್ರ, ರಾಜ, ರಾಜರಾಜ, ರಾಟ, ರಾಣ, ರಾಣಾ, ರಾಯ, ರೂಢಿಪತಿ, ರೂಢೀಶ್ವರ, ವಲ್ಲಭ, ಸರಿತಾಣ, ಸಾಮ್ರಾಟ, ಸಾಮ್ರಾಟ್, ಸಾರ್ವಭೌಮ, ಸ್ಕಂದ, ಸ್ವಾಮಿ


ఇతర భాషల్లోకి అనువాదం :

वह बहुत बड़ा राजा जिसके अधीन अनेक राजा या राज्य हों।

अकबर एक दयालु सम्राट था।
इरेश, ताजदार, शहंशाह, शहनशाह, शाहंशाह, सम्राट

The male ruler of an empire.

emperor

అర్థం : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

ఉదాహరణ : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

పర్యాయపదాలు : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ಪತಿ, ಪುರುಷ, ಮನೆಯವರು, ಸಂಗಡಿಗ, ಸಂಗಾತಿ


ఇతర భాషల్లోకి అనువాదం :

A married man. A woman's partner in marriage.

hubby, husband, married man

అర్థం : ಯಾವುದಾದರು ವಿಶೇಷ ವರ್ಗ, ದಳ, ಕ್ಷೇತ್ರ ಮೊದಲಾದವುಗಳ ಸರ್ವಶ್ರೇಷ್ಠತೆ

ఉదాహరణ : ಹುಲಿಯು ಕಾಡಿನ ರಾಜ.

పర్యాయపదాలు : ಅರಸ, ಅರಸು, ಒಡೆಯ, ರಾಜ


ఇతర భాషల్లోకి అనువాదం :

वह जो किसी विशेष वर्ग, दल, क्षेत्र आदि में सर्वश्रेष्ठ हो।

शेर जंगल का राजा होता है।
राजा

Preeminence in a particular category or group or field.

The lion is the king of beasts.
king

అర్థం : ಯಾವುದೇ ದೇಶದ ಪ್ರಧಾನ ಶಾಸಕ ಮತ್ತು ಸ್ವಾಮಿ

ఉదాహరణ : ತ್ರೇತಾಯುಗದಲ್ಲಿ ಶ್ರೀ ರಾಮ ಅಯೋಧ್ಯ ನಗರದ ರಾಜನಾಗಿದ್ದ.

పర్యాయపదాలు : ಅಧಿಪತಿ, ಅಧೀಶ್ವರ, ಅರಸ, ಅವಿನಾಶ, ಆಳುವವ, ಈಶ, ಏಕಚಕ್ರಾದಿಪತಿ, ಖಲೀಫ, ಚಕ್ರವರ್ತಿ, ಚಕ್ರೇಶ್ವರ, ಧರಣಿಪತಿ, ಧರಣಿಪಾಲಕ, ಧುಂಧರ, ಪಾಳೆಗಾರ, ಪ್ರಜಾಪತಿ, ಪ್ರಜಾಪಾಲಕ, ಪ್ರಭು, ಭೂಪಾಕ, ಮಹಾರಾಜ, ಮಹೀಂದ್ರ, ರಾಜ, ರಾಜ್ಯಪಾಲಕ, ಸಾಮ್ರಾಟ, ಸಾರ್ವಭೌಮ, ಸುಲ್ತಾನ


ఇతర భాషల్లోకి అనువాదం :

A male sovereign. Ruler of a kingdom.

King is responsible for the welfare of the subject.
king, male monarch, raja, rajah, rex

అర్థం : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು

ఉదాహరణ : ದಶರಥ ಒಬ್ಬ ಚಕ್ರವರ್ತಿಯಾಗಿದ್ದ

పర్యాయపదాలు : ಅರಸ, ಅರಸು, ಚಕ್ರವರ್ತಿ, ಮಹರಾಜ, ರಾಜ, ರಾಜನ್


ఇతర భాషల్లోకి అనువాదం :

वह राजा जिसका राज्य बहुत दूर-दूर तक फैला हो।

दशरथ एक चक्रवर्ती राजा थे।
आसमुद्रान्त, चक्रवर्ती राजा, महाराज, महाराजा

A great raja. A Hindu prince or king in India ranking above a raja.

maharaja, maharajah

ದೊರೆ   ಕ್ರಿಯಾಪದ

అర్థం : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ

ఉదాహరణ : ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.

పర్యాయపదాలు : ಕೊಡು, ದೊರಕು, ಪಡೆ, ಸಿಕ್ಕು, ಸಿಗು


ఇతర భాషల్లోకి అనువాదం :

किसी प्रकार अपने अधिकार में या हाथ में आना।

मुझे राम से सौ रुपए प्राप्त हुए।
राम के पास से सौ रुपए मेरे पास आए।
भला हमें ऐसे कपड़े कहाँ जुड़ेंगे।
आना, उपलब्ध होना, जुड़ना, नसीब होना, प्राप्त होना, मयस्सर होना, मिलना, हाथ आना, हाथ लगना, हासिल होना

Come into the possession of something concrete or abstract.

She got a lot of paintings from her uncle.
They acquired a new pet.
Get your results the next day.
Get permission to take a few days off from work.
acquire, get

అర్థం : ಕೆಳಗೆ ಬಿದ್ದಿರುವ ವಸ್ತುಗಳನ್ನು ತೆಗೆಯುವ ಕ್ರಿಯೆ

ఉదాహరణ : ಇಂದು ಶಾಲೆಯ ಪ್ರಾಂಗಣದಲ್ಲಿ ನನಗೆ ಗಡಿಯಾರ ಸಿಕ್ಕಿತು.

పర్యాయపదాలు : ಸಿಗು


ఇతర భాషల్లోకి అనువాదం :

पड़ी हुई वस्तु उठाना।

आज महाविद्यालय के प्रांगण में मैंने यह घड़ी पायी।
पाना, मिलना

అర్థం : ಯಾವುದೋ ಒಂದು ಸಿಕ್ಕುವ ಪ್ರಕ್ರಿಯೆ

ఉదాహరణ : ಈ ಕೆಲಸ ಮಾಡಿ ನನಗೆ ಅತ್ಯಂತ ಆನಂದ ಉಂಟಾಯಿತು.

పర్యాయపదాలు : ಉಂಟಾಗು, ಪ್ರಾಪ್ತವಾಗು


ఇతర భాషల్లోకి అనువాదం :

* मिल जाना।

यह काम करके मैंने अत्यधिक प्रसन्नता पाई।
पाना, प्राप्त करना, मिलना

Obtain.

Derive pleasure from one's garden.
derive, gain

అర్థం : ಉಪಲಬ್ದವಿರುವ

ఉదాహరణ : ಈ ಔಷಧಿ ಸಸ್ಯವು ಕೇವಲ ಹಿಮಾಲಯದ ತಪ್ಪಲ್ಲಿ ಮಾತ್ರ ದೊರೆಯುವುದು

పర్యాయపదాలు : ದೊರಕು, ಸಿಗು


ఇతర భాషల్లోకి అనువాదం :

उपलब्ध होना।

यह जड़ी केवल हिमालय पर ही मिलती है।
पाया जाना, मिलना

To be found to exist.

Sexism occurs in many workplaces.
Precious stones occur in a large area in Brazil.
occur

అర్థం : ಯಾವುದೇ ಸ್ಪರ್ಧೆ, ಪರೀಕ್ಷೆ ಮುಂತಾದವುಗಳಲ್ಲಿ ಹೆಚ್ಚು ಅಂಕ, ಸ್ಥಾನ ಇತ್ಯಾದಿ ಪಡೆಯುವ ಪ್ರಕ್ರಿಯೆ

ఉదాహరణ : ಈ ಆಟದಲ್ಲಿ ನನಗೆ ಮೊದಲ ಸ್ಥಾನ ದೊರೆಯಿತು.

పర్యాయపదాలు : ಪ್ರಾಪ್ತಿಯಾಗು, ಸಿಕ್ಕು


ఇతర భాషల్లోకి అనువాదం :

किसी प्रतियोगिता, परीक्षा आदि में कोई मूल्यांकन, स्थान आदि प्राप्त होना।

इस खेल में मुझे पहला स्थान मिला।
पाना, प्राप्त होना, मिलना, हासिल होना